ಕೊಲೆಗಾರನೂ ವಿ.ಐ.ಪಿ. | ಪೋಲೀಸ್ ಇಲಾಖೆಯ ಮುದ್ರೆಯಲ್ಲೇ ವಿನಾಯಕ ಬಾಳಿಗಾ ಕೊಲೆ ಆರೋಪಿ ನರೇಶ್ ಶೆಣೈಗೆ ವಿ.ಐ.ಪಿ. ಪಾಸ್.
ದಕ್ಷಿಣ ಕನ್ನಡ : ಮಂಗಳೂರಿನ ಆರ್ ಟಿ ಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆಯ ಪ್ರಮುಖ ಆರೋಪಿ ನರೇಶ್ ಶೆಣೈಗೆ ಇಂದು ಧರ್ಮಸ್ಥಳದಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮದ ವಿಐಪಿ ಪಾಸನ್ನು ನೀಡಿರುವುದು ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವಿದೆ. ಸ್ವತಃ ನರೇಶ್ ಶೆಣೈ ಇದನ್ನು ತನ್ನ ಫೇಸ್ಬುಕ್’ನಲ್ಲಿ ಹಂಚಿಕೊಂಡಿದ್ದು, “ಧನ್ಯೋಸ್ಮಿ #ನಮೋ” ಎಂದು ಬರೆದುಕೊಂಡಿದ್ದಾನೆ. ಈ ವಿಐಪಿ ಪಾಸನ್ನು ಪ್ರಧಾನಿ ಕಾರ್ಯಕ್ರಮದ ಸಂಘಟಕರಾದ ಧರ್ಮಸ್ಥಳ ಅಭಿವೃದ್ಧಿ ಯೋಜನೆಯ ಅಧಿಕೃತ ಮೊಹರು ಇದ್ದು, ಜಿಲ್ಲಾ...







