“ವಜ್ರತೇಜಸ್ಸ್” ಪುತ್ತೂರು ವಾಟ್ಸಪ್ ಗ್ರೂಪಿನಿಂದ 12ನೇ ಹಂತದ ಸಹಾಯಧನ
ಪುತ್ತೂರು : ಕಲ್ಲಾರೆಯಲ್ಲಿ ವಾಸವಾಗಿರುವ ಸತೀಶ್ ಆಚಾರ್ಯ ಎಂಬವರು ಪುತ್ತೂರು ಜುವೆಲ್ಲರಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಹಾಗೂ ತನ್ನ ಹೆಂಡತಿ ಹಾಗೂ ಇಬ್ಬರು ಹೆಣ್ಣು ಮಕ್ಕಳ ಜೊತೆ ಕಲ್ಲಾರೆಯಲ್ಲಿ ವಾಸವಾಗಿದ್ದು. ಇವರ ಒಬ್ಬ ಮಗಳನ್ನು ಮದುವೆ ಮಾಡಿಕೊಟ್ಟಿದ್ದಾರೆ ಈಗ ಕಿರಿಯ ಮಗಳು ಹಾಗೂ ಹೆಂಡತಿ ಜೊತೆ ಕಲ್ಲಾರೆಯಲ್ಲಿ ಬಾಡಿಗೆ ರೂಮಲ್ಲಿ ವಾಸವಾಗಿರುತ್ತಾರೆ ಇತ್ತೀಚೆಗೆ ಸತೀಶ್ ರವರು ತೀರ ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಇವರ ಔಷದಿಗೆ ಹಾಗೂ ಮನೆಯವರ ಜೀವನ ಸಾಗಿಸುವುದೇ ತುಂಬಾ...







