ಅಭಿಮಾನಿಗಳಲ್ಲಿ ಸಖತ್ ಕ್ರೇಜ್ ಹುಟ್ಟಿಸಿದ ದಿ ವಿಲನ್ – ಕಹಳೆ ನ್ಯೂಸ್
ಬೆಂಗಳೂರು: ಸ್ಯಾಂಡಲ್ವುಡ್ನ ಬಹುನೀರಿಕ್ಷಿತ ಸಿನೆಮಾ ಅಂದ್ರೆ ಅದು ದಿ ವಿಲನ್. ಕಿಚ್ಚ ಮತ್ತು ಶಿವಣ್ಣ ಅಭಿನಯದ ಈ ಸಿನೆಮಾ ಅಭಿಮಾನಿಗಳಲ್ಲಿ ಸಖತ್ ಕ್ರೇಜ್ ಹುಟ್ಟಿಸಿದೆ. ಈ ವಾರ ಬಿಡುಗಡೆಗೊಳ್ಳಲಿರುವ ಈ ಸಿನೆಮಾವು ಅಭಿಮಾನಿಗಳನ್ನು ಕುಣಿಯುವಂತೆ ಮಾಡಿದೆ. ಸಿನೆಮಾ ರಿಲೀಸ್ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಅಭಿಮಾನಿಗಳು ವಿಶೇಷ ಪೂಜೆ ಮತ್ತು ರ್ಯಾಲಿಯನ್ನು ನಡೆಸಿದ್ದಾರೆ. 'ದಿ ವಿಲನ್' ಟೈಟಲ್ ಫಿಕ್ಸ್ ಆದಾಗಿನಿಂದಲೂ ಬಹಳಷ್ಟು ಕ್ರೇಜ್, ಕುತೂಹಲ ಹುಟ್ಟಿಸಿತ್ತು. ಇದೇ ಶುಕ್ರವಾರ ದಿ ವಿಲನ್ ಚಿತ್ರ...







