ಮತ್ತೆ ಮೋಡಿ ಮಾಡಿದ ಪವನ್, ಪವರ್ ಕಾಂಬೀನೇಷನ್: 50ನೇ ದಿನದತ್ತ ‘ನಟಸಾರ್ವಭೌಮ’ – ಕಹಳೆ ನ್ಯೂಸ್
ಬೆಂಗಳೂರು: ನಟಸಾರ್ವಭೌಮ ಪುನೀತ್ ರಾಜ್ ಕುಮಾರ್ ಮತ್ತು ಪವನ್ ಒಡೆಯರ್ ಕಾಂಬಿನೇಷನ್ನ ಎರಡನೇ ಚಿತ್ರ. ಈ ಹಿಂದೆ 'ರಣವಿಕ್ರಮ' ಚಿತ್ರದಲ್ಲಿ ಈ ಜೋಡಿ ಒಂದಾಗಿ ಮೋಡಿ ಮಾಡಿದ್ದರು. ಇದೀಗ 'ನಟಸಾರ್ವಭೌಮ' ಚಿತ್ರದ ಮುಖೇನ ಕರ್ನಾಟಕದಾದ್ಯಂತ ಪ್ರೇಕ್ಷಕರನ್ನು ಗಮನಸೆಳೆದಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಈ ಚಿತ್ರ 25 ನೇ ದಿನಗಳನ್ನು ಪೂರೈಸಿ 50 ನೇ ದಿನದತ್ತ ಮುನ್ನುಗ್ಗಿ ಸಾಗ್ತಾ ಇದೆ. ಕಳೆದ ಭಾನುವಾರವಷ್ಟೇ 'ನಟಸಾರ್ವಭೌಮ' ಯಶಸ್ವಿಗಾಗಿ ಚಿತ್ರತಂಡ ರಾಜ್ಯಾದ್ಯಂತ ವಿಜಯ ಯಾತ್ರೆಯನ್ನು...







