ಶ್ರುತಿ ಹಾಸನ್ ಲವ್ ಬ್ರೇಕಪ್..! – ಕಹಳೆ ನ್ಯೂಸ್
ಕಮಲ್ ಹಾಸನ್ ಮಗಳು ಶ್ರುತಿ ಹಾಸನ್ ಪ್ರೇಮ ಕಥೆ ದುಃಖದಲ್ಲಿ ಕೊನೆಯಾಗಿದೆ. ಹಾಗಂತ ಇದು ಅವರ ನಟಿಸುತ್ತಿರುವ ಸಿನಿಮಾದ ಕಥೆ ಎಂದುಕೊಳ್ಳಬೇಡಿ! ಇದು ಅವರ ನಿಜ ಜೀವನದ ಕಥೆ. ಲಂಡನ್ ಮೂಲದ ಮೈಕೆಲ್ ಕಾರ್ಸೇಲ್ ಹಾಗೂ ಶ್ರುತಿ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಸಾಕಷ್ಟು ಬಾರಿ ಕ್ಯಾಮರಾ ಕಣ್ಣಿಗೂ ಅವರು ಸಿಕ್ಕಿದ್ದರು. ಆದರೆ, ಈ ಬಗ್ಗೆ ಅವರು ಮಾಧ್ಯಮದ ಎದುರು ಬಾಯ್ಬಿಟ್ಟಿರಲಿಲ್ಲ. ಶ್ರುತಿ ಇತ್ತೀಚೆಗೆ ಯಾವುದೇ ಚಿತ್ರಗಳಲ್ಲಿ ಬಣ್ಣ ಹಚ್ಚದೆ ಇರುವುದಕ್ಕೆ...







