ವರಮಹಾಲಕ್ಷ್ಮೀಯಂದು ‘ಅವನೇ ಕುರುಕ್ಷೇತ್ರದಲ್ಲಿ ಪೈಲ್ವಾನ್’- ಕಹಳೆ ನ್ಯೂಸ್
ಇತರೆ ಚಿತ್ರರಂಗಗಳಿಗೆ ಹೋಲಿಸಿದರೆ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ವಾರ್ ತುಸು ಕಮ್ಮಿಯೇ. ಆದರೆ ಈ ಬಾರಿ ವರಮಹಾಲಕ್ಷ್ಮೀ ದಿನದಂದು ಹಿಂದೆಂದೂ ಕಂಡಿರದ ಬಿಗ್ಗೆಸ್ಟ್ ಸ್ಟಾರ್ ವಾರ್ ನಡೆಯಲಿದೆ. ಅದೂ ಇಬ್ಬರ ನಡುವೆ ಅಲ್ಲ. ಮೂರು ಸ್ಟಾರ್ಗಳ ನಡುವೆ ಅನ್ನೋದು ಅಚ್ಚರಿಯ ಸಂಗತಿ. ಮತ್ತು ಅವರ ಮೂರು ಚಿತ್ರಗಳೂ ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ 5 ಮತ್ತು 5ಕ್ಕಿಂತ ಹೆಚ್ಚು ಭಾಷೆಗಳಲ್ಲಿ ಬಿಡುಗಡೆಗೆ ಪ್ಲಾನ್ ಮಾಡಿಕೊಂಡಿರುವ ಚಿತ್ರಗಳು. ಮೊದಲಿಗೆ ಸಿಂಪಲ್ ಸ್ಟಾರ್ ರಕ್ಷಿತ್...







