ಕುತೂಹಲ ಕೆರಳಿಸುತ್ತಿದೆ ‘ಭಜರಂಗಿ 2’ ಮೊದಲ ನೋಟ – ಕಹಳೆ ನ್ಯೂಸ್
ಇಂದು ಕರುನಾಡ ಚಕ್ರವರ್ತಿ, ನಾಟ್ಯ ಸಾರ್ವಭೌಮ, ಹ್ಯಾಟ್ರಿಕ್ ಹೀರೋ ಬಿರುದಾಂಕಿತ ಡಾ.ಶಿವರಾಜ್ಕುಮಾರ್ ಅವರ ಹುಟ್ಟುಹಬ್ಬ. ಹೀರೋಗಳ ಹುಟ್ಟುಹಬ್ಬಕ್ಕೆ ಹೊಸ ಚಿತ್ರಗಳ ಗಿಫ್ಟ್ ಗಳು ಬರುವುದು ಸಾಮಾನ್ಯ. ಅದರಂತೆ ಶಿವರಾಜ್ಕುಮಾರ್ ಮತ್ತು ನಿರ್ದೇಶಕ ಹರ್ಷ ಕಾಂಬಿನೇಷನ್ನಲ್ಲಿ ಮೂಡಿ ಬರಲಿರುವ ‘ಭಜರಂಗಿ 2’ ಚಿತ್ರದ ಮೊದಲ ನೋಟ ಬಿಡುಗಡೆಗೊಂಡಿದ್ದು. ತುಂಬಾ ಆಕರ್ಷಕವಾಗಿ ಮೂಡಿ ಬಂದಿದೆ. ಮೊದಲ ನೋಟವನ್ನು ಗಮನಿಸುತ್ತಿದ್ದರೆ, ಶಿವಣ್ಣ ಆಧುನಿಕ ಬೇಟೆಗಾರನಂತೆ ಕಾಣಿಸುತ್ತಿದ್ದಾರೆ. ಅವರ ಹಿಂದೆ ಹಲವಾರು ಕಾಡು ಜನಾಂಗಕ್ಕೆ ಸೇರಿದವವರು...







