Saturday, March 14, 2026

ಸಿನಿಮಾ

ಸಿನಿಮಾ

ಮುಂದಿನ ಚಿತ್ರದಲ್ಲಿ ಕಾಲೇಜ್ ಸ್ಟೂಡೆಂಟ್‌ ಆದ ರಚಿತಾ ರಾಮ್‌-ಕಹಳೆ ನ್ಯೂಸ್

ನಟಿ ರಚಿತಾ ರಾಮ್‌ ನಾಯಕಿಯಾಗಿ ಅಭಿನಯದ ೪ ಸಿನಿಮಾಗಳು ಈ ರ‍್ಷ ತೆರೆಕಂಡಿವೆ. ಅಲ್ಲದೆ, ಎರಡು ಸಿನಿಮಾಗಳಲ್ಲಿ ಅವರು ಅತಿಥಿ ಪಾತ್ರವನ್ನೂ ಮಾಡಿದ್ದಾರೆ. ಇದೀಗ ಇದೇ ಮೊದಲ ಬಾರಿಗೆ ಸ್ಯಾಂಡಲ್‌ವುಡ್‌ನ ಖ್ಯಾತ ನಟರೊಬ್ಬರ ಜತೆ ಅವರು ತೆರೆಹಂಚಿಕೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ. ನಟಿ ರಚಿತಾ ರಾಮ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ರ‍್ಷ ಅವರ ನಟನೆಯ 'ಸೀತಾರಾಮ ಕಲ್ಯಾಣ', 'ನಟಸರ‍್ವಭೌಮ', 'ರುಸ್ತುಂ', 'ಐ ಲವ್ ಯು' ಹಾಗೂ...
ಸಿನಿಮಾ

ಗ್ಲಾಮರಸ್ ಆಗಿ ಕಾಣಿಸಿಕೊಂಡ ಅನಿತಾ ಭಟ್-ಕಹಳೆ ನ್ಯೂಸ್

ಅನಿತಾ ಭಟ್ ಇತ್ತೀಚೆಗೆ ಯೋಗ ಮಾಡಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಈಗ 'ಬೆಂಗಳೂರು 69' ಸಿನಿಮಾ ಕೂಡ ಮಾಡುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳೂ ಕೂಡ ಮುಗಿದಿವೆ. ಹಲವು ತಿಂಗಳ ಹಿಂದೆಯೇ ಈ ಸಿನಿಮಾ ಸೆಟ್ಟೇರಿದ್ದರೂ ಕೂಡ ಇದರ ಬಗ್ಗೆ ಸ್ವಲ್ಪವೂ ಅಪ್‌ಡೇಟ್ಸ್ ಸಿಕ್ಕಿರಲಿಲ್ಲ. ಇತ್ತೀಚೆಗಷ್ಟೇ ಈ ಚಿತ್ರದ ಪೋಸ್ಟರ್ ಮತ್ತು ಟೈಟಲ್ ಬಿಡುಗಡೆ ಮಾಡಲಾಗಿತ್ತು. ಈ ಚಿತ್ರದಲ್ಲಿ ಅನಿತಾ ಭಟ್ ಜೊತೆಗೆ...
ಸಿನಿಮಾ

ಸುಚಿ ಲೀಕ್ಸ್‌ನಲ್ಲಿ ಸ್ಯಾಂಡಲ್‌ವುಡ್ ನಟಿಯರ ಅಶ್ಲೀಲ ವೀಡಿಯೋ! – ಕಹಳೆ ನ್ಯೂಸ್‍

ಚೆನ್ನೈ: ಖ್ಯಾತ ಗಾಯಕಿ ಸುಚಿತ್ರಾ ಕಾರ್ತಿಕ್ ಅವರು ಪ್ರಸಿದ್ಧ ನಟ, ನಟಿಯರ ಅಶ್ಲೀಲ ಚಿತ್ರಗಳ ಟ್ವೀಟ್ ಕಾಲಿವುಡ್‌ನಲ್ಲಿಯೇ ಸಂಚಲನ ಮೂಡಿಸಿತ್ತು. ಇದೀಗ ಅದರ ಮುಂದವರಿದ ಭಾಗವಾದ 'ಸುಚಿ ಲೀಕ್ಸ್' ಎಲ್ಲ ದಕ್ಷಿಣ ಭಾರತ ಚಿತ್ರರಂಗದ ನಟ, ನಟಿಯರ ಹೊಟ್ಟೇಲೂ ಅವಲಕ್ಕಿ ಕುಟ್ಟಿದಂತೆ ಮಾಡುತ್ತಿದೆ! ಈಗಾಗಲೇ ಸಂಚಿತಾ ಶೆಟ್ಟಿ, ಅಮಲಾ ಪೌಲ್ ಹಾಗೂ ನಟ ಧನುಶ್ ಅವರ ಅಶ್ಲೀಲ ಚಿತ್ರಗಳು ಮಾತ್ರ ಲೀಕ್ ಆಗಿವೆ. ಕನ್ನಡದ ನಟಿ ಮಣಿಯರು ಸೇರಿ, ದಕ್ಷಿಣ ಭಾರತದ ಇತರೆ ತಾರೆಗಳ...
ಸಿನಿಮಾ

ಹೆತ್ತ ಮಗನ ಜೊತೆ ನಟಿಯ ಅಶ್ಲೀಲ ಅವತಾರದ ಫೋಟೋಸ್ ಲೀಕ್..! – ಕಹಳೆ ನ್ಯೂಸ್‍

ಸಿನಿಮಾ ನಟಿಯರೇ ಹಾಗೆ ತಮಗನ್ನಿಸಿದ್ದನ್ನು ಯಾರಿಗೂ ಸಹ ಕೇರ್ ಮಾಡದೆ ಮಾಡಿಬಿಡುತ್ತಾರೆ. ಕೆಲವೊಬ್ಬರು ನಟಿಯರು ತಮ್ಮ ಬೋಲ್ಡ್ ಆ್ಯಟಿಟ್ಯೂಡ್ ನಿಂದ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಾರೆ. ಅಂಥದ್ದೇ ಒಬ್ಬ ಬೋಲ್ಡ್ ನಟಿ ಶ್ರೀಲಂಕಾದಲ್ಲಿ ಇದ್ದಾರೆ. ಹೌದು ಶ್ರೀಲಂಕಾದ ಕೆಲ ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ಪಿಯುಮಿ ಹಂಸ ಮನಾಲಿ ಎಂಬ ನಟಿ ಸಾಮಾಜಿಕ ಜಾಲತಾಣದಲ್ಲಿ ತನಗೆ ಅನ್ನಿಸಿದ್ದನ್ನು ಯಾರು ಏನು ಅಂದುಕೊಳ್ಳುತ್ತಾರೋ ಎಂದು ಯೋಚಿಸದೆ ಅಪ್ ಲೋಡ್ ಮಾಡಿ ಬಿಡುತ್ತಾರೆ. ಈ ನಟಿ...
ಸಿನಿಮಾ

ಗೆಳೆಯನ ಜೊತೆಗಿನ ಪೂನಂ ಪಾಂಡೆ ರಾಸಲೀಲೆ ವಿಡಿಯೋ ಲೀಕ್, ವಿಡಿಯೋ ವೈರಲ್..! – ಕಹಳೆ ನ್ಯೂಸ್‍

ಮುಂಬೈ: ತಮ್ಮ ಹಾಟ್ ವಿಡಿಯೋಗಳನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ನಿದ್ದೆಗೆಡಿಸುತ್ತಿದ್ದ ಬಾಲಿವುಡ್ ಹಾಟ್ ಬೆಡಗಿ ಪೂನಂ ಪಾಂಡೆ ಅವರ ಗೆಳೆಯನೊಂದಿಗಿನ ರಾಸಲೀಲೆ ವಿಡಿಯೋ ಲೀಕ್ ಆಗಿದೆ. ಪ್ರಚಾರಕ್ಕಾಗಿಯೋ ಅಥವಾ ಬೇರೆ ಉದ್ದೇಶದಿಂದಲೋ ಗೊತ್ತಿಲ್ಲ. ಅಂತ ಪೂನಂ ಪಾಂಡೆ ಗೆಳೆಯನೊಂದಿಗಿನ ರಾಸಲೀಲೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಿದ್ದು ಇದೀಗ ಈ ವಿಡಿಯೋವನ್ನು ಪೂನಂ ಪಾಂಡೆ ಡಿಲೀಟ್ ಮಾಡಿದ್ದಾರೆ. https://www.instagram.com/p/BpmX4U9giaL/?utm_source=ig_web_copy_link ಈ ವಿಡಿಯೋದಲ್ಲಿ ಪೂನಂ ಪಾಂಡೆ ಕಾಣಿಸಿಕೊಂಡ ರೀತಿ ನೋಡಿದರೆ ಎಂತವರಿಗೂ ಒಂದು...
ಸಿನಿಮಾ

40 ತುಂಬಿದ ಮೇಲೆ ಮಹಿಳೆಯರು ಹಾಟ್ ಹಾಗೂ ನಾಟಿಯಾಗಿ ಕಾಣುತ್ತಾರೆ ಎಂದ ವಿದ್ಯಾ ಬಾಲನ್ – ಕಹಳೆ ನ್ಯೂಸ್

ಡರ್ಟಿ ಪಿಕ್ಟರ್ ನಲ್ಲಿ ಸಿಲ್ಮ್ ಸ್ಮಿತಾ ಪಾತ್ರದಲ್ಲಿ ಬೋಲ್ಡ್ ಆಗಿ ಪ್ರಸಿದ್ಧಿಗೆ ಬಂದ ವಿದ್ಯಾಬಾಲನ್  ತುಮಾರೆ ಸುಲು ಚಿತ್ರದ ಬಗ್ಗೆ ಹೆಚ್ಚಿನ ಮಹತ್ವಕಾಂಕ್ಷೆ ಇಟ್ಟುಕೊಂಡಿದ್ದಾರೆ. ಹಲವು ಚಿತ್ರಗಳಲ್ಲಿ ನಾನಾ ರೀತಿಯಲ್ಲಿ ಕಾಣಿಸಿಕೊಂಡಿರುವ ವಿದ್ಯಾಬಾಲನ್, ಮಹಿಳಾ ಕೇಂದ್ರಿತ ಪಾತ್ರದಿಂದಾಗಿ ಬಾಲಿವುಡ್ ನಲ್ಲಿ ಟೀಕೆಗಳ ಹೊರತಾಗಿಯೂ ತನ್ನದೇ ಆದ ವರ್ಚಸ್ಸು ಹೊಂದಿದ್ದಾರೆ. ಇದೇ ವರ್ಷ 40 ರ ವಸಂತಕ್ಕೆ ಕಾಲಿಟ್ಟ ವಿದ್ಯಾಬಾಲನ್, ಮಹಿಳೆಯರು ವಯಸ್ಸಾದಂತೆ ಹೇಗೆ ಹೆಚ್ಚು ಸಂತೋಷದಿಂದ ಆತ್ಮ ವಿಶ್ವಾಸದಿಂದ ಇರುತ್ತಾರೆ...
ಸಿನಿಮಾ

18 ಕ್ಕೆ ಫಸ್ಟ್ ಕ್ರಶ್; 31 ಆದ್ರೂ ಮದುವೆಯಾಗಿಲ್ಲ! ಎಲ್ಲಿದ್ದಾಳೆ ಮೈನಾ ನಿತ್ಯಾ ಮೆನನ್-ಕಹಳೆ ನ್ಯೂಸ್

18 ನೇ ವಯಸ್ಸಲ್ಲಿ ನಿತ್ಯಾಳಿಗೆ ಮೊದಲ ಕ್ರಶ್ ಆಗಿದ್ದಂತೆ! ನೋಡೋಕೆ ದಪ್ಪಗಿದ್ದರೂ ಯಾವುದೇ ಮುಜುಗರಕ್ಕೆ ಒಳಗಾಗದೇ ತನ್ನದೇ ಶೈಲಿಯಲ್ಲಿ ನಟಿಸುತ್ತಾ ಹೆಸರು ಗಳಿಸಿದವರು ನಿತ್ಯಾ ಮೆನನ್.ಮೂಲತಃ ಬೆಂಗಳೂರಿನವರಾಗಿರುವ ನಿತ್ಯ ಹುಟ್ಟಿದ್ದು ಏಪ್ರಿಲ್ 8,1988 ರಲ್ಲಿ ಮಣಿಪಾಲ್ ಯೂನಿರ‍್ಸಿಟಿಯಲ್ಲಿ ರ‍್ನಲಿಸಂನಲ್ಲಿ ಪದವಿ ಪಡೆದಿದ್ದಾರೆ.8 ನೇ ರ‍್ಷವಿದ್ದಾಗ ಮೊದಲು ನಟಿಸಿದ ಪೌರಾಣಿಕ ಸಿನಿಮಾ 'ಹನುಮಾನ್'2008 ರಲ್ಲಿ 'ಆಕಾಶ ಗೋಪುರಂ' ಚಿತ್ರದಲ್ಲಿ ಮೋಹನ್ ಲಾಲ್ ಗೆ ಜೋಡಿಯಾಗಿ ನಟಿಸಿದ್ದಾರೆ '7 o'ಛಿಟoಛಿಞ' ಚಿತ್ರದ ಮೂಲಕ...
ಸಿನಿಮಾ

ಸನ್ನಿ ಲಿಯೋನ್ ಕಳ್ಳತನ ಮಾಡಿದ್ರಾ? ವಿವಾದದಲ್ಲಿ ಸಿಲುಕಿದ ನಟಿ-ಕಹಳೆ ನ್ಯೂಸ್

ಮುಂಬೈ:ಕ್ಯಾನ್ಸರ್ ರೋಗಿಗಳಿಗೆ ರ‍್ಥಿಕ ಸಹಾಯ ಮಾಡುವ ಉದ್ದೇಶದಿಂದ ಸನ್ನಿಲಿಯೋನ್ ಬಣ್ಣಗಳಿಂದ ತುಂಬಿದ ಕಲಾಕೃತಿಯನ್ನು ಹರಾಜಿಗೆ ಇಟ್ಟಿದ್ದರು. ಇದನ್ನು ಗಮನಿಸಿದ ಡಯೆಟ್ಸಬ್ಯಾ ಎಂಬ ಇನ್ಸ್ಟಾಗ್ರಾಮ್ ಖಾತೆದಾರರು, ಇದು ಫ್ರಾನ್ಸ್ ಚಿತ್ರಕಾರ ಮಲಿಕಾ ಫಾವ್ರೆ ಅವರ ಕೃತಿಚರ‍್ಯ ಎಂಬ ಆಕ್ಷೇಪ ಎತ್ತಿದ್ದಾರೆ. ಕೃತಿ ಚರ‍್ಯ ಮಾಡಲಾಗಿದೆ ಎನ್ನಲಾದ ಮೂಲ ಕಲಾಕೃತಿಯ.ಫೋಟೋವನ್ನು ಸನ್ನಿಲಿಯೋನ್ ತಯಾರಿಸಿದ್ದ ಕಲಾಕೃತಿ ಪಕ್ಕದಲ್ಲೇ ಪೋಸ್ಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದ್ದರು....  ...
1 55 56 57 58 59 92
Page 57 of 92