ಕಪ್ಪು ಕುದುರೆ ಮೇಲೆ ಅರೆಬೆತ್ತಲೆ ಫೋಸಲ್ಲಿ ಸನ್ನಿ ಹೊರಟ್ಟಿದೆಲ್ಲಿಗೆ..? ಹೋಮ್ ಕ್ವಾರೆಂಟೈನ್ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಆ್ಯಕ್ಟಿವ್ ಸನ್ನಿ ಲಿಯೋನ್ – ಕಹಳೆ ನ್ಯೂಸ್
ನವದೆಹಲಿ: ಹೋಮ್ ಕ್ವಾರೆಂಟೈನ್ ನಡುವೆ ಮಾದಕ ಚಲುವೆ ಸನ್ನಿ ಲಿಯೋನ್ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಆ್ಯಕ್ಟಿವ್ ಆಗಿದ್ದು, ದಿನಕ್ಕೆ ನಾಲ್ಕೈದು ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಾಕುತ್ತಿದ್ದಾರೆ. ಸನ್ನಿ ಲಿಯೋನ್ ತಾವು ಮನೆಯಲ್ಲಿ ಕಾಲ ಕಳೆಯುತ್ತಿರುವ ಕುರಿತು ಅಪ್ಡೇಟ್ ನೀಡುತ್ತಿದ್ದು, ಇದರ ಜೊತೆಗೆ ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಿಂದಿರಲು ಸಹ ಯತ್ನಿಸುತ್ತಿದ್ದಾರೆ. ವಿವಿಧ ಅತಿಥಿಗಳೊಂದಿಗೆ ಲೈವ್ ವಿಡಿಯೋ ಚಾಟ್ ಮಾಡುತ್ತಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿದ್ದಾರೆ. ಈ ಕುರಿತು ಪೋಸ್ಟ್ ಸಹ ಮಾಡಿದ್ದು,...






