ಕನ್ನಡ ಕಿರುತೆರೆಯಲ್ಲಿ ಪ್ರಸಿದ್ಧ ಧಾರಾವಾಹಿಯ ವಿವಾಹಿತ ನಟ – ಯುವ ನಟಿಯ ಮಧ್ಯೆ ಅಫೇರ್..? ಸೆಟ್ಟಲ್ಲೇ ಬಿತ್ತು ಪತ್ನಿಯ ಚಪ್ಪಲಿ ಏಟು! – ಕಹಳೆ ನ್ಯೂಸ್
ಕನ್ನಡ ಕಿರುತೆರೆಯಲ್ಲಿ ಪ್ರಸಿದ್ಧ ಧಾರಾವಾಹಿಯ ವಿವಾಹಿತ ನಟ ಅದೇ ಸೀರಿಯಲ್ನ ಯುವ ನಟಿಯೊಂದಿಗೆ ಅಫೇರ್ ಇಟ್ಟುಕೊಂಡ ಬಗ್ಗೆ ವದಂತಿಗಳು ಶುರುವಾಗಿವೆ. ಎರಡು ದಿನಗಳ ಹಿಂದೆ ಈ ಧಾರಾವಾಹಿಯ ಸೆಟ್ಟಲ್ಲಿ ದೊಡ್ಡ ಗಲಾಟೆ ನಡೆದಿದೆ ಎನ್ನಲಾಗುತ್ತಿದೆ. ನಟನ ಪತ್ನಿ ಹಾಗೂ ಸೀರಿಯಲ್ ನಟಿಯ ನಡುವೆ ಜಗಳವಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ವರದಿಯ ಪ್ರಕಾರ, ಕನ್ನಡದ ಜನಪ್ರಿಯ ಸೀರಿಯಲ್ ಸೆಟ್ಟನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಕಳೆದ ಕೆಲವು ದಿನಗಳಿಂದ ಈ ನಟ...






