ಹಿಂದು ಮುಖಂಡರ ಹತ್ಯೆಗೆ ಸ್ಕೆಚ್, ಮತೀಯ ಗಲಭೆಗೆ ಸಂಚು ಪ್ರಕರಣ ; ಮೈಸೂರು ಜಿಲ್ಲೆ ಟಿಪ್ಪುನಗರದ ಸೈಯದ್ ಅಬ್ದುಲ್ ರೆಹಮಾನ್, ಮೊಹಮದ್ ಖೋಯಾ, ಬೆಂಗಳೂರಿನ ಲಕ್ಕಸಂದ್ರದ ಅಪ್ಸರ್ ಪಾಷಾ, ಮೂವರು ಇಸ್ಲಾಮಿಕ್ ಜಿಹಾದಿಗಳನ್ನು ಅಪರಾಧಿಗಳೆಂದು ಘೋಷಣೆ ಮಾಡಿದ ವಿಶೇಷ ಕೋರ್ಟ್ – ಫೆ. 27ರಂದು ಶಿಕ್ಷೆ ಪ್ರಕಟ – ಕಹಳೆ ನ್ಯೂಸ್
ಬೆಂಗಳೂರು: ಜೈಲಿನಲ್ಲಿ ಇದ್ದುಕೊಂಡೇ ಲಷ್ಕರ್ ಇ ತೋಯಿಬಾ ಉಗ್ರ ಸಂಘಟನೆ ಬಲವರ್ಧನೆಗೆ ಹಣ ಸಂಗ್ರಹ ಮತ್ತು ನೇಮಕಾತಿ ಮಾಡುತ್ತಿದ್ದ ಮೂವರು ಶಂಕಿತರನ್ನು ಅಪರಾಧಿಗಳೆಂದು ವಿಶೇಷ ಕೋರ್ಟ್ ಘೋಷಣೆ ಮಾಡಿದೆ. ಮೈಸೂರು ಜಿಲ್ಲೆ ಟಿಪ್ಪುನಗರದ ಸೈಯದ್ ಅಬ್ದುಲ್ ರೆಹಮಾನ್ ಅಲಿಯಾಸ್ ಅಬ್ದುಲ್ ರೆಹಮಾನ್ (25), ಪಾಕಿಸ್ಥಾನದ ಕರಾಚಿ ಮೂಲದ ಮೊಹಮದ್ ಪಹಾದ್ ಹೈ ಅಲಿಯಾಸ್ ಮೊಹಮದ್ ಖೋಯಾ (30) ಮತ್ತು ಬೆಂಗಳೂರಿನ ಲಕ್ಕಸಂದ್ರದ ಅಪ್ಸರ್ ಪಾಷಾ ಅಲಿಯಾಸ್ ಖಷೀರುದ್ದೀನ್ (32) ಬಂಧಿತ...







