ಭಾರತದ ತಿರುಗೇಟಿಗೆ ಬೆದರಿದ ಪಾಕ್ ; ದಾಳಿ ನಿಲ್ಲಿಸಿದ್ರೆ..ನಾವು ತಟಸ್ಥರಾಗ್ತೇವೆ – ಕಹಳೆ ನ್ಯೂಸ್
ನವದೆಹಲಿ: ಪಹಲ್ಗಾಮ್ ಭಯೋ*ತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಆಪರೇಷನ್ ಸಿಂದೂರ ಹೆಸರಿನಲ್ಲಿ ಪಾಕ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದೊಳಗೆ ದಾಳಿ ನಡೆಸಿ ಉ*ಗ್ರರನ್ನು ಹಾಗೂ ಉ*ಗ್ರರ ಅಡಗುತಾಣಗಳನ್ನು ಧ್ವಂಸಗೊಳಿಸುವ ಮೂಲಕ ತಕ್ಕ ಪಾಠ ಕಲಿಸಿದ ಬೆನ್ನಲ್ಲೇ ಇದೀಗ ಒಂದು ವೇಳೆ ಭಾರತ ಸೇನಾ ದಾಳಿಯನ್ನು ನಿಲ್ಲಿಸಿದರೆ, ಪಾಕ್ ಕೂಡಾ ಸಂಘರ್ಷ ನಿಲ್ಲಿಸಲು ಪರಿಗಣಿಸಲಿದೆ ಎಂದು ಶನಿವಾರ (ಮೇ 10) ಪಾಕ್ ವಿದೇಶಾಂಗ ಸಚಿವ ಇಶಾಕ್ ದಾರ್ ಹೇಳಿರುವುದಾಗಿ ವರದಿಯಾಗಿದೆ....







