ಮೊದಲ ರಾತ್ರಿಯ ಖಾಸಗಿ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್..! ದಂಪತಿಗೆ ಶಾಕ್ – ಕಹಳೆ ನ್ಯೂಸ್
ವಧು-ವರರ ಮೊದಲ ರಾತ್ರಿಯ ವಿಡಿಯೋ ಇನ್‌ಸ್ಟಾಗ್ರಾಮ್ನಲ್ಲಿ ವೈರಲ್ ಆಗಿದೆ. ಹೌದು ವಧು-ವರರು ತಮ್ಮ ಫಸ್ಟ್ ನೈಟ್ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. ಆಕಸ್ಮಿಕವಾಗಿ ಈ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗಿಬಿಟ್ಟಿದೆ. ವಿಡಿಯೋ ರೆಕಾರ್ಡಿಂಗ್ ಸಮಯದಲ್ಲಿ ಲೈವ್ ಬಟನ್ ಒತ್ತಿದ್ದರಿಂದ ಈ ಯಡವಟ್ಟು ಸಂಭವಿಸಿದೆ. ಮದುವೆಯ ವಿಧಿವಿಧಾನಗಳ ನಂತರ ತಮ್ಮ ಕೋಣೆಗೆ ಬಂದ ನವವಿವಾಹಿತ ದಂಪತಿ ದಣಿದಿದ್ದರು. ವಧು ಕ್ಯಾಮೆರಾ ಮುಂದೆ ನಿಂತು ತನ್ನ ಆಭರಣಗಳನ್ನು ತೆಗೆಯಲು ಪ್ರಾರಂಭಿಸುತ್ತಾಳೆ. ವರ ಆಕೆಗೆ ಸಹಾಯ...







