ಓಜಾಲ ಶ್ರೀವಾಸುಕೀ ಸ್ಪೋಟ್ರ್ಸ್ ಕ್ಲಬ್ನ ನೂತನ ಕಟ್ಟಡ ಉದ್ಘಾಟನೆ ಪುರುಷರ ಮುಕ್ತ ಕಬಡ್ಡಿ ಪಂದ್ಯಾಟ-ಕಹಳೆ ನ್ಯೂಸ್
ಪುತ್ತೂರು: ಕೊಡಿಪ್ಪಾಡಿ ಓಜಾಲ ಶ್ರೀವಾಸುಕೀ ಸ್ಪೋರ್ಟ್ ಕ್ಲಬ್ನ ನೂತನ ಕಟ್ಟಡದ ಉದ್ಘಾಟನೆ ನವೆಂರ್ 3ರಂದು ನಡೆಯಲಿದೆ. ಕೋಡಿಂಬಾಡಿ ರೈ ಎಸ್ಟೇಟ್ನ ಅಶೋಕ್ ರೈ ಕೋಡಿಂಬಾಡಿ ಉದ್ಘಾಟಿಸಲಿದ್ದಾರೆ. ನಿವೃತ್ತ ಅರಣ್ಯಾಧಿಕಾರಿ ಹಾಗೂ ಓಜಾಲ ವಾಸುಕೀ ಸೇವಾ ಸಮಿತಿ ಮಾಜಿ ಅಧ್ಯಕ್ಷ ನಾರಾಯಣ ಶೆಟ್ಟಿ ಪಾಂಡೇಲುಗುತ್ತು ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ. ಓಜಾಲ ಶಾಲಾ ಮುಖ್ಯ ಶಿಕ್ಷಕಿ ವಿಲ್ಮಾ ಸಿಕ್ವೇರಾರವರಿಗೆ ಸನ್ಮಾನ ನಡೆಯಲಿದೆ. ಪುರುಷರಿಗೆ, ಮಹಿಳೆಯರಿಗೆ ಹಾಗೂ ಅಂಗನವಾಡಿ ಮಕ್ಕಳಿಗೆ...







