ಮದ್ಯದ ದೊರೆ ವಿಜಯ್ ಮಲ್ಯ ಅಂದರ್!
ಲಂಡನ್: ಕಿಂಗ್ ಫಿಷರ್ ಒಡೆಯ ಮತ್ತು ಸಾವಿರಾರು ಕೋಟಿ ರೂಪಾಯಿಯ ಸಾಲಗಾರನಾದ ವಿಜಯ್ ಮಲ್ಯನನ್ನು ಲಂಡನ್‌ನಲ್ಲಿ ಇಂದು ಬಂಧಿಸಲಾಗಿದೆ. ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿ ವಿದೇಶಕ್ಕೆ ಹಾರಿದ್ದ ವಿಜಯ್ ಮಲ್ಯನನ್ನು ಎರಡನೇ ಬಾರಿ ಇಂದು ಸ್ಕ್ಯಾಟ್‌ಲ್ಯಾಂಡ್ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ. ವಿವಿಧ ಬ್ಯಾಂಕ್‌ಗಳಲ್ಲಿ 9 ಸಾವಿರ ಕೋಟಿ ಸಾಲ ಮಾಡಿ ವಿದೇಶಕ್ಕೆ ಹಾರಿದ್ದ ಮಲ್ಯನನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸೆರೆ ಮಾಡಲಾಗಿದೆ. ಇನ್ನು ಉದ್ಯಮಿ ವಿಜಯ್ ಮಲ್ಯ ಬಂಧನದ ಬೆನ್ನಲ್ಲೇ...