ಸ್ವಗ್ರಾಮದ ತಮ್ಮ ಶಾಲೆಯಲ್ಲಿನ ಮಣ್ಣು ಸ್ಪರ್ಶಿಸಿ ಭಾವುಕರಾದ ಪ್ರಧಾನಿ.
ವಾರಣಾಸಿ : ತಾವು ಚಿಕ್ಕವರಿದ್ದಾಗ ಓದಿದ್ದ ಪಾಠಶಾಲೆಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಭಾವುಕರಾದರು. ಶಾಲೆಗೆ ಕಾಲ್ನಡಿಗೆಯಲ್ಲಿ ತೆರಳಿದ ಮೋದಿ, ಶಾಲೆಯ ಆವರಣದಲ್ಲಿನ ಮಣ್ಣನ್ನು ಸ್ಪರ್ಶಿಸಿದರು. ತಾವು ಇಂದು ಈ ಮಟ್ಟಕ್ಕೆ ಬೆಳೆಯಲು ಕಾರಣವೆಂದರೆ, ಆ ಪಾಠಗಳನ್ನು ಈ ಮಣ್ಣಿನಲ್ಲೇ ಕಲಿತೆ ಎಂದು ಹೇಳಿದರು. 2014 ರ ನಂತರ ಮೊದಲ ಬಾರಿಗೆ ಪ್ರಧಾನಿ ಹುದ್ದೆಯಲ್ಲಿ ತಮ್ಮ ಸ್ವಗ್ರಾಮವಾದ ವಾದ್ ನಗರ್ ಗೆ ತೆರಳಿದ ಮೋದಿಯವರಿಗೆ ದಾರಿಯುದ್ದಕ್ಕೂ ಜನರು ಸಂಭ್ರಮದಿಂದ...







