Monday, March 16, 2026

ಸುದ್ದಿ

ಸುದ್ದಿ

ಉಂಡ ಮನೆಗೆ ಕನ್ನಾ ; ಉಪ್ರೇಂದ್ರ ಆಯಿತು ಈಗ ಕುಮಾರಣ್ಣ | ಜೆ.ಡಿ.ಎಸ್. ಅತ್ತ ಮುಖಮಾಡಿದ ಚಕ್ರವರ್ತಿ ಸೂಲಿಬೆಲೆ

  ಕರ್ನಾಟಕ : ರಾಜ್ಯಾದ್ಯಂತ ಚುನಾವಣಾ ಕಾವು ನಿಧಾನವಾಗಿ ಏರುತ್ತಿದ್ದು ಇದರ ಜೊತೆ ಪಕ್ಷಾಂತರ ಸಹ ಜೋರಾಗಿ ಸದ್ದು ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಯಾವುದೇ ಪಕ್ಷದ ಜೊತೆ ಅಧಿಕೃತವಾಗಿ ಗುರುತಿಸಿಕೊಳ್ಳದಿದ್ದರೂ BJP ಜೊತೆ ಭಾಗಶಃ ಸಂಭಂಧ ಹೊಂದಿದ್ದ ಖ್ಯಾತ ಭಾಷಣಕಾರರು ಪ್ರಬಲ ಹಿಂದುತ್ವವಾದಿ ಹಾಗೂ ಇತ್ತಿಚಿನ ದಿನಗಳಲ್ಲಿ ಜಾತ್ಯಾತೀತವಾದದ ಕಡೆ ಒಲವು ತೋರುತ್ತಿರುವ ಚಕ್ರವರ್ತಿ ಸೂಲಿಬೆಲೆಯವರು ಜೆಡಿ(ಎಸ್) ಸೇರುವುದು ಬಹುತೇಖ ಖಚಿತ ಎಂದು ಹೇಳಲಾಗಿದೆ. ಮೊದಲು ಉಪೇಂದ್ರರವರ ಜೊತೆ ಕಾಣಿಸಿಕೊಂಡು...
ಸುದ್ದಿ

ಸಿದ್ದರಾಮಯ್ಯ ಕೊಲೆಗಳ ಸರದಾರ – ಕಲ್ಲಡ್ಕ ಪ್ರಭಾಕರ್ ಭಟ್

  ಮಂಗಳೂರು : ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಕಲ್ಲಡ್ಕ ಪ್ರಭಾಕರ ಭಟ್ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಕೊಲೆಗಳ ಸರದಾರ. ಕೊಲೆಯಿಂದ ನಮ್ಮ ಭಾವನೆಗಳ‌ನ್ನು ಕೊಲೆ ಮಾಡಲು ಸಾಧ್ಯವಿಲ್ಲ. ಇದು ಅಮಾಯಕನ ಹತ್ಯೆ, ಹಿಂದೂ ಸಂಸ್ಕಾರದಂತೆ ಅಂತಿಮ ಯಾತ್ರೆಗೂ ಬಿಟ್ಟಿಲ್ಲ. ಶವದ ಮೆರವಣಿಗೆ ಮಾಡಿದರೆ ಏನು ತಪ್ಪು? ಸಚಿವರು ಅಲ್ಲಾಹುನ ಕೃಪೆಯಿಂದ ಗೆದ್ದೆ ಅಂತಾರೆ ಅವರಿಗೆ ಅವರ ಹೆಂಡ್ತಿ ಮಕ್ಕಳು ಓಟ್ ಹಾಕಿಲ್ವಾ...
ಸುದ್ದಿ

ಭಗವದ್ಗೀತೆ ಸುಟ್ಟ ಭಗವಾನ್ ಬಂಧನ

  Highlights - ಮೈಸೂರು ವಿವಿ ರಾಣಿ ಬಹದ್ದೂರ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಗವದ್ಗೀತೆ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದ ಪ್ರಕರಣ - ಪ್ರಾಧ್ಯಾಪಕ ಮಹೇಶಚಂದ್ರ ಗುರು, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅರವಿಂದ ಮಾಲಗತ್ತಿಯೂ ಅರೆಸ್ಟ್. ಮೈಸೂರು: ಭಗವದ್ಗೀತೆ ಗ್ರಂಥಕ್ಕೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಂತಕ ಕೆ.ಎಸ್.ಭಗವಾನ್ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅರವಿಂದ ಮಾಲಗತ್ತಿ, ಪತ್ರಿಕೋದ್ಯಮ ಪ್ರಾಧ್ಯಾಪಕ ಮಹೇಶ್ ಚಂದ್ರಗುರು ಅವರನ್ನೂ ಭಗವಾನ್...
ಸುದ್ದಿ

Exclusive : ದೀಪಕ್ ಹತ್ಯೆ ಕೇಸ್ | ಪೊಲೀಸರ 27 ಕಿ.ಮೀ ಥ್ರಿಲ್ಲಿಂಗ್ ಚೇಸಿಂಗ್ ಸ್ಟೋರಿ ಓದಿ

  ಮಂಗಳೂರು: ಸಿನಿಮಾದಲ್ಲಿ ರೌಡಿಗಳನ್ನು ಪೊಲೀಸರು ಬೆನ್ನಟ್ಟಿ ಹಿಡಿಯುವುದನ್ನು ನೀವು ನೋಡಿರಬಹುದು. ಈ ದೃಶ್ಯ ಸಿನಿಮಾದಲ್ಲಿ ನೋಡಲು ಎಷ್ಟು ಥ್ರಿಲ್ಲಿಂಗ್ ಆಗಿರುತ್ತದೋ ಅದೇ ರೀತಿಯಾಗಿ ಪೊಲೀಸರು ದೀಪಕ್ ರಾವ್ ಹತ್ಯೆಯಾದ ಮೂರುವರೆ ಗಂಟೆಯ ಒಳಗಡೆ ನಾಲ್ಕು ಆರೋಪಿಗಳನ್ನು ಕಾರಿನಲ್ಲಿ 27 ಕಿ.ಮೀ ಚೇಸಿಂಗ್ ಮಾಡಿ ಬಂಧಿಸಿದ್ದಾರೆ. ಸುರತ್ಕಲ್ ಸಮೀಪದ ಕಾಟಿಪಳ್ಳ 2 ನೇ ಬ್ಲಾಕ್ ನ ಕೈಕಂಬದಲ್ಲಿ ಬುಧವಾರ ಮಧ್ಯಾಹ್ನ ಸುಮಾರು 1.30ರ ವೇಳೆಗೆ ದೀಪಕ್ ರಾವ್ ಅವರ ಮೇಲೆ...
ಸುದ್ದಿ

ದೀಪಕ್ ರಾವ್ ಹತ್ಯೆ ಖಂಡಿಸಿ ಪುತ್ತೂರಿನಲ್ಲಿ ಬೀದಿಗಿಳಿದ ಸಂಘ ಪರಿವಾರ | ಬಿಜೆಪಿಯಿಂದ ರಸ್ತೆ ತಡೆದು ಪ್ರತಿಭಟನೆ

  ಪುತ್ತೂರು : ರಾಜ್ಯಾದ್ಯಂತ ಸಂಚಲನ ಮೂಡಿಸಿದ ಮತಾಂಧರ ಪೈಶಾಚಿಕ ಕೃತ್ಯಕ್ಕೆ ನಿನ್ನೆ ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ಕೊಲೆಯಾದ ಹಿಂದೂ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಖಂಡಿಸಿ ಪುತ್ತೂರು ಬಿಜೆಪಿ ವತಿಯಿಂದ ಪುತ್ತೂರು ಬಸ್ ನಿಲ್ದಾಣದ ಬಳಿ ರಸ್ತೆ ತಡೆ ಮಾಡುವ ಮೂಲಕ ಕೊಲೆಗಾರರ ವಿರುದ್ದ ಹಾಗೂ ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಲಾಯಿತು. ಬಸ್ ನಿಲ್ದಾಣದ ಬಳಿಯ ನಾಲ್ಕು ರಸ್ತೆ ಕೂಡುವ ಭಾಗದಲ್ಲಿ ರಸ್ತೆ ಮಧ್ಯೆ ಕುಳಿತು ಪ್ರತಿಭಟನೆ...
ಸುದ್ದಿ

ಹತ್ಯೆ ಮಾಡಿದವರಿಗೆ ಗಲ್ಲು ಶಿಕ್ಷೆಯಾಗಲೆಂದು ಕಣ್ಣೀರಿಟ್ಟ ದೀಪಕ್​​ ಮಾಲೀಕ ಮಜೀದ್ !

  ಮಂಗಳೂರು: ದೀಪಕ್ ರಾವ್​ ಹತ್ಯೆ ಮಾಡಿದವರಿಗೆ ಗಲ್ಲು ಶಿಕ್ಷೆಯಾಗಲಿ ಎಂದು ದೀಪಕ್ ಕೆಲಸಕ್ಕಿದ್ದ ಅಂಗಡಿ ಮಾಲೀಕ ಮಜೀದ್ ಗುರುವಾರ ಕಹಳೆ ನ್ಯೂಸ್‌ಗೆ ಹೇಳಿಕೆ ನೀಡಿದ್ದಾರೆ. ದೀಪಕ್ ನನ್ನ ಜತೆ 7 ವರ್ಷ ಕೆಲಸ ಮಾಡಿದ್ದ. ಸಿಮ್ ವಿತರಕನಾಗಿ ಕೆಲಸ ನಿರ್ವಹಿಸುತ್ತಿದ್ದ ದೀಪಕ್ ಒಳ್ಳೆಯ ಹುಡುಗ, ಎಲ್ಲರ ಜತೆ ಸ್ನೇಹ ಮನೋಭಾವ ಹೊಂದಿದ್ದ. ಆತನ ಹತ್ಯೆಗೆ ಕಾರಣ ಏನೆಂಬುದು ನನಗೆ ಗೊತ್ತಿಲ್ಲ?. ಯಾರ ಮೇಲೂ ಆತ ದ್ವೇಷವನ್ನು ಹೊಂದಿರಲಿಲ್ಲ. ಆತನ...
ಸುದ್ದಿ

ಸಂಪ್ಯಾ ಪಿ. ಎಸ್.ಐ. ಕಾದರ್ ಮತ್ತು ಸಂಘ ಪರಿವಾರ | ಮತ್ತೆ ಹಳೇ ಚಾಳಿ ಮುಂದುವರಿಸಿದ ಕಾದರ್ – ವ್ಯಾಪಕ ಆಕ್ರೋಶ

  ಪುತ್ತೂರು : ಸಂಘ ಪರಿವಾರ ಹಾಗೂ ಸಂಪ್ಯ ಠಾಣೆಯ ಪಿ ಎಸ್ ಐ ಅಬ್ದುಲ್ ಖಾದರ್ ನಡುವಿನ ಸಂಘರ್ಷ ಇಂದೂ ಮುಂದುವರಿದಿದೆ. ಇಂದು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ದೀಪಕ್ ರಾವ್ ಕೊಲೆಯನ್ನು ಖಂಡಿಸಿ ಸಂಪ್ಯ ಠಾಣೆಯ ಎದುರಿನ ಮಾಣಿ -ಮೈಸೂರು ರಾಜ್ಯ ರಸ್ತೆಯಲ್ಲಿ ರಾಸ್ತಾ ರೋಕೋ ಪ್ರತಿಭಟನೆ ನಡೆಸಲು ಮುಂದಾದಾಗ ಪ್ರತಿಭಟನೆಕಾರರ ಮತ್ತು ಪೊಲೀಸರ ಮಧ್ಯೆ ಹೊಯ್...
ಸುದ್ದಿ

ಗೌಪ್ಯವಾಗಿ ದೀಪಕ್ ಮೃತದೇಹ ರವಾನೆ | ಸರಕಾರದ ವಿರುದ್ಧ ವ್ಯಾಪಕ ಆಕ್ರೋಶ

  Highlights ದೀಪಕ್ ರಾವ್ ಮೃತದೇಹವನ್ನು ಗೌಪ್ಯವಾಗಿ ಶವಾಗಾರದಿಂದ ಸಾಗಿಸಿದ್ದಕ್ಕೆ ಸರ್ಕಾರದ ವಿರುದ್ಧ ಹಿಂದೂ ಸಂಘಟನೆಗಳು, ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳೂರು (ಜ.04): ದೀಪಕ್ ರಾವ್ ಮೃತದೇಹವನ್ನು ಗೌಪ್ಯವಾಗಿ ಶವಾಗಾರದಿಂದ ಆ್ಯಂಬುಲೆನ್ಸ್ ಮೂಲಕ ಮನೆಗೆ ಸಾಗಿಸಿದ್ದಕ್ಕೆ ಸರ್ಕಾರದ ವಿರುದ್ಧ ಹಿಂದೂ ಸಂಘಟನೆಗಳು, ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಜ ಎಡಿಜಿಪಿ ಕಮಲ್ ಪಂಥ್ ಜೊತೆ ಹಿಂದೂ ಮುಖಂಡರ ಮಾತುಕತೆ ವಿಫಲವಾಗಿದೆ. ಸ್ಥಳಕ್ಕೆ ಗೃಹ ಸಚಿವ ರಾಮಲಿಂಗಾರೆಡ್ಡಿ ತಕ್ಷಣ ಆಗಮಿಸಬೇಕು. ದೀಪಕ್...
1 3,240 3,241 3,242 3,243 3,244 3,294
Page 3242 of 3294