ಸಕತ್ ನಿರೀಕ್ಷೆ ಮೂಡಿಸಿರುವ ‘ಪಮ್ಮಣ್ಣ ದಿ ಗ್ರೇಟ್’ – ಸಿನಿ ಕಹಳೆ
ಸಿನಿ ಕಹಳೆ : ಯಾವ ಚಿತ್ರರಂಗಕ್ಕೂ ಕಮ್ಮಿಯಿಲ್ಲದೆ ಸಾಲು ಸಾಲು ಉತ್ತಮ ಚಿತ್ರಗಳನ್ನು ತುಳುಚಿತ್ರರಂಗ ನೀಡುತ್ತಿದೆ. ವಿಶೇಷ ಎಂದರೆ ಈ ವರೆಗೆ ಬಿಡುಗಡೆಯಾದ ಚಿತ್ರಗಳನ್ನು ತುಳುವರು ಎಂದೂ ಕೈಬಿಡಲಿಲ್ಲ ಎಲ್ಲವೂ ಯಶಸ್ವಿಯಾಗಿ ಪೂರೈಸಿದೆ.ಅಂತೆಯೇ ಮತ್ತೊಂದು ವಿಭಿನ್ನ ಚಿತ್ರ ತುಳುವರ ಮನಸ್ಸು ಗೆಲ್ಲಲು ಸಜ್ಜಾಗುತ್ತಿದೆ. ಹೌದು, ಕುಡ್ಲ ಸಿನಿಮಾಸ್ ಬ್ಯಾನರ್‍ನ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ‘ಪಮ್ಮಣ್ಣ ದಿ ಗ್ರೇಟ್’.ನವೆಂಬರ್ 27 ರಂದು ಪದವಿನಂಗಡಿ ಕೊರಗಜ್ಜನ ಕಟ್ಟೆಯಲ್ಲಿ ಬೆಳಿಗ್ಗೆ 8.30 ಕ್ಕೆ...







