ಬೋಲ್ಡ್ ವಿಡಿಯೋ ಪೋಸ್ಟ್ ಮಾಡಿದ ಸನ್ನಿ ಲಿಯೋನ್: ಕೆಲವೇ ಗಂಟೆಗಳಲ್ಲಿ ಸಿಕ್ಕಿದೆ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆ..!- ಕಹಳೆ ನ್ಯೂಸ್
ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ನೀಲಿ ಚಿತ್ರಗಳಿಗೆ ವಿದಾಯ ಹೇಳಿ ಬಾಲಿವುಡ್ನಲ್ಲೇ ಸೆಟಲ್ ಆಗಿರುವ ವಿಷಯ ಹಳೆಯದು. ಆದರೂ ಇಂದಿಗೂ ಸಾಮಾಜಿಕ ಜಾಲತಾಣದಲ್ಲಿ ಸನ್ನಿ ಲಿಯೋನ್ ವಿಡಿಯೋಗಳಿಗಾಗಿ ಹುಡುಕಾಟ ನಡೆಯುತ್ತಲೇ ಇರುತ್ತದೆ. ಸನ್ನಿ ತಮ್ಮ ಸಿನಿಮಾಗಳಲ್ಲಿನ ಹಾಟ್ ಹಾಗೂ ಹಸಿ ಬಿಸಿ ದೃಶ್ಯಗಳು ಮತ್ತು ಬೋಲ್ಡ್ ಫೋಟೋಶೂಟ್ಗಳಿಂದಾಗಿ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಈಗಲೂ ಸಹ ಅವರು ತಮ್ಮ ಬೋಲ್ಡ್ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಅದು...





