ನೆಟ್ಟಿಗರಲ್ಲಿದ್ದ ಅನುಮಾನಗಳಿಗೆ ತೆರೆ ಎಳೆದ ನಟ ನರೇಶ್ .. : ಹೌದು, ಪವಿತ್ರಾ ಲೋಕೇಶ್ನ್ನು ಮದುಮೆಯಾಗಿದ್ದೇನೆ ..!! –ಕಹಳೆ ನ್ಯೂಸ್
ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ವಿವಾಹವಾಗಿದ್ದಾರೆಯೇ? ಎಂಬ ನೆಟ್ಟಿಗರ ಪ್ರಶ್ನೆಗೆ ಸ್ವತಃ ನರೇಶ್ ಅವರೇ ಉತ್ತರ ನೀಡಿದ್ದಾರೆ. ತೆಲುಗಿನ ಜನಪ್ರಿಯ ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ನಟನೆಯ ‘ಮಳ್ಳಿ ಪೆಳ್ಳಿ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಇವರಿಬ್ಬರ ನಡುವಿನ ಸಂಬAಧದ ಬಗ್ಗೆ ಕೆಲ ತಿಂಗಳ ಹಿಂದೆ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಬಹುವಾಗಿ ಚರ್ಚೆಯಾಗಿತ್ತು. ಪವಿತ್ರಾ ಅವರೊಟ್ಟಿಗೆ ಆತ್ಮೀಯ ನಂಟು ಹೊಂದಿರುವ ನರೇಶ್ ವಿರುದ್ಧ...






