ಡಿಸೆಂಬರ್ 1ರಿಂದಲೇ ಎಲ್ಪಿಜಿ ಸಿಲಿಂಡರ್ ದರ ಹೆಚ್ಚಳ ಸಾಧ್ಯತೆ – ಕಹಳೆ ನ್ಯೂಸ್
ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಇತ್ತೀಚಿನ ಮಹತ್ವದ ನಿರ್ಣಯದಿಂದಾಗಿ ಡಿಸೆಂಬರ್ 1ರಿಂದಲೇ ಎಲ್ಪಿಜಿ ದರ ಭಾರೀ ಹೆಚ್ಚಾಗುವ ಸಾಧ್ಯತೆಯಿದೆ. ಭಾರತ ಸರ್ಕಾರವು ಮುಂದಿನ ಒಂದು ವರ್ಷದವರೆಗೆ ಅಮೆರಿಕದಿಂದ ಎಲ್ಪಿಜಿ ಅಮದು ಮಾಡಿಕೊಳ್ಳುವ ಮಹತ್ವ ಒಪ್ಪಂದ ಮಾಡಿಕೊಂಡಿದೆ. ಆದರೆ ಈ ಅಮದು ಮಾಡಿಕೊಳ್ಳುವುದರಿಂದ ತೈಲ ಮಾರುಕಟ್ಟೆ ಕಂಪನಿಗಳಿಗೆ ದುಬಾರಿಯಾಗಬಹುದು ಎನ್ನಲಾಗಿದೆ. ಅಮೆರಿಕದೊಂದಿಗೆ ದೀರ್ಘಾವಧಿಯ ಎಲ್ಪಿಜಿ ಖರೀದಿ ಒಪ್ಪಂದವು ಸಕಾರಾತ್ಮಕ ಕ್ರಮವಾಗಿದ್ದರೂ, ಹೆಚ್ಚಿನ ದೂರ ಹಾಗು ಸರಕು ಸಾಗಣೆ ವೆಚ್ಚಗಳು ತೈಲ ಮಾರುಕಟ್ಟೆ ಕಂಪನಿಗಳಿಗೆ...







