ಮೂರು ವರ್ಷದೊಳಗೆ ಪ್ರತಿ ಹಳ್ಳಿಗೂ ಹೈ ಸ್ಪೀಡ್ ನೆಟ್‍ವರ್ಕ್ : ಪ್ರಧಾನಿ ಮೋದಿ – ಕಹಳೆ ನ್ಯೂಸ್
ನವದೆಹಲಿ - ಮೊಬೈಲ್ ತಯಾರಿಕೆ ಯಲ್ಲಿ ಭಾರತ ಪ್ರಮುಖ ಹಬ್ ಆಗಿ ಪರಿವರ್ತನೆಗೊಳ್ಳುತ್ತಿದ್ದು ,ಮುಂದಿನ ಮೂರು ವರ್ಷಗಳಲ್ಲಿ ದೇಶದ ಎಲ್ಲಾ ಹಳ್ಳಿಗಳಿಗೂ ಹೈ ಸ್ಪೀಡ್ ನೆಟ್‍ವರ್ಕ್ ದೊರೆಯುವ ಫೈಬರ್ ಆಪ್ಟಿಕ್ ದತ್ತಾಂಶ ದೊರೆಯುವಂತೆ ಮಾಡಲಾಗುವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದಿಲ್ಲಿ ಶಪಥ ಮಾಡಿದರು. ಇಂಡಿಯಾ ಮೊಬೈಲ್ ಕಾಂಗ್ರೆಸ್ ಸಮಾವೇಶ ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ ಕಡು ಬಡವರಿಗೂ ಮೊಬೈಲ್ ತಂತ್ರಜ್ಞಾನ ತಲುಪುವಂತಾಗಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು....







