ಜ.15ರಂದು ದೆಹಲಿಯಲ್ಲಿ ನೂತನ ‘ಇಂದಿರಾ ಗಾಂಧಿ ಭವನ’ ಉದ್ಘಾಟನೆ-ಕಹಳೆ ನ್ಯೂಸ್
ನವದೆಹಲಿ: ಕಾಂಗ್ರೆಸ್ ತನ್ನ 139 ವರ್ಷಗಳ ಪರಂಪರೆಯನ್ನು ಗುರುತಿಸುವ ಭವ್ಯ ಸಮಾರಂಭದಲ್ಲಿ ಜ.15ರಂದು ತನ್ನ ಹೊಸ ಪ್ರಧಾನ ಕಚೇರಿ 'ಇಂದಿರಾ ಗಾಂಧಿ ಭವನ'ವನ್ನು ಉದ್ಘಾಟಿಸಲಿದೆ. ದೆಹಲಿಯ ಕೋಟ್ಲಾ ರಸ್ತೆಯ 9ಎನಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಹಿಸಲಿದ್ದಾರೆ. ದ.ಕ.ಜಿಲ್ಲೆಯ ಇತಿಹಾಸದಲ್ಲಿ ಅಪರೂಪದ ಹೆರಿಗೆ...







