ರಾಜ್ಯದಲ್ಲಿ ಇಂದು 41,664 ಮಂದಿಗೆ ಪಾಸಿಟಿವ್, 249 ಸಾವು ; 34,425 ಮಂದಿ ಡಿಸ್ಚಾರ್ಜ್ – ಕಹಳೆ ನ್ಯೂಸ್
ಬೆಂಗಳೂರು: ರಾಜ್ಯದಲ್ಲಿ ಇಂದು 41,664 ಮಂದಿಗೆ ಕೊರೊನಾ ಬಂದಿದ್ದು, 249 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 34,425 ಮಂದಿ ಡಿಸ್ಚಾರ್ಜ್ ಆಗಿದ್ದಾರೆ ಒಟ್ಟು ರಾಜ್ಯದಲ್ಲಿ 21,71,931 ಮಂದಿಗೆ ಸೋಂಕು ಬಂದಿದ್ದು, 15,44,982 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಲ್ಲಿಯವರೆಗೂ ಕೋವಿಡ್‍ನಿಂದ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 21,434ಕ್ಕೆ ಏರಿಕೆಯಾಗಿದೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.35.20 ಮತ್ತು ಮರಣ ಪ್ರಮಾಣ ಶೇ.0.83ರಷ್ಟಿದೆ. ಇಂದು 1,18,345 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇಂದು ಒಟ್ಟು 82,793...







