JDS ಸಮಾವೇಶದಲ್ಲಿ ಉಳಿದಿದ್ದ ಆಹಾರ ಸೇವಿಸಿ 15 ಜಾನುವಾರು ಸಾವು – ಕಹಳೆ ನ್ಯೂಸ್
ಯಾದಗಿರಿ: ಜೆಡಿಎಸ್ (JDS) ಸಮಾವೇಶದಲ್ಲಿ ಉಳಿದಿದ್ದ ಆಹಾರ ಸೇವಿಸಿದ 15 ಜಾನುವಾರುಗಳು (Cattle) ಸಾವನ್ನಪ್ಪಿರುವ ಘಟನೆ ಯಾದಗಿರಿ (Yadagiri) ಜಿಲ್ಲೆಯ ಗುರುಮಿಠಕಲ್ನಲ್ಲಿ (Gurmitkal) ನಡೆದಿದೆ. ಕೆಲವು ಅಸ್ವಸ್ತ ಜಾನುವಾರುಗಳು ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಳ್ಳುತ್ತಿವೆ. ಮಾರ್ಚ್ 24ರಂದು ಗುರಮಿಠಕಲ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶರಣಗೌಡ ಕಂದಕೂರ್ (JDS Candidate Sharanagowda Kandakur) ಯರಗೋಳ ಗ್ರಾಮದಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆ (JDS Pancharatna Yatre) ಆಯೋಜನೆ ಮಾಡಿದ್ರು. ಕಾರ್ಯಕ್ರಮಕ್ಕೆ ಮಾಜಿ ಸಿಎಂ...







