ಮಂಗಳೂರು : ಕೆಲಸದಾಳುವಿಗೆ ಬೆಂಕಿ ಹಚ್ಚಿ ಕೊಲೆ ಮಾಡಿ ಸಾಕ್ಷಿ ನಾಶಕ್ಕೆ ಯತ್ನಿಸಿದ ಮಾಲಕ – ಕಹಳೆ ನ್ಯೂಸ್
ಮಂಗಳೂರು : ಹೊರ ವಲಯದ ಮುಳಿಹಿತ್ತುವಿನ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ಯುವಕನೋರ್ವನನ್ನು ಅಂಗಡಿ ಮಾಲಕ ಹತ್ಯೆಗೈದ ಹಾಗೂ ಸಾಕ್ಷಿ ನಾಶಕ್ಕೆ ಯತ್ನಿಸಿದ ಘಟನೆ ಜು . 8 ರಂದು ನಡೆದಿದೆ. ಮುಳಿಹಿತ್ತು ಜಂಕ್ಷನ್‍ನಲ್ಲಿರುವ ಮಶುಪ ಜನರಲ್ ಸ್ಟೋರ್ ನಲ್ಲಿ ಕೆಲಸಕ್ಕಿದ್ದ ಗಟ್ಯಾನ್ ಥಿ ಜಗ್ಗು (35) ನಿಗೂಢವಾಗಿ ಸಾವನ್ನಪ್ಪಿದ ಯುವಕ. ಮಂಗಳೂರು ನಗರದ ಪಾಂಡೇಶ್ವರ ನಿವಾಸಿ ತೌಲಿನ್ ಹಸನ್ ಕೊಲೆಗಾರ. ಕೊಲೆಯಾದ ಜಗ್ಗು ,ತೌಲಿನ್ ಹಸನ್ ಬಳಿ ಕೆಲಸ ಮಾಡುತ್ತಿದ್ದ. ಜು...







