ಪುತ್ತೂರು: ವಾಹನ ತೆರಿಗೆ ಬಾಕಿ ಪ್ರಕರಣ ಆರೋಪಿ ದೋಷಮುಕ್ತ –ಕಹಳೆ ನ್ಯೂಸ್
ಪುತ್ತೂರು: ವಾಹನ ಸಂಖ್ಯೆ ಕೆ.ಎ-21-ಸಿ-4541 ಮಾಲಕರಾದ ಶ್ರೀ. ಹೆಚ್. ಮಧುಕರ್ ಆಚಾರ್ ರವರು ದಿನಾಂಕ. 01/12/2007 ರಿಂದ 28/02/2015 ರವರೆಗೆ ರೂ. 99,069/- ರೂಗಳನ್ನು ಸಾರಿಗೆ ಇಲಾಖೆಗೆ ತೆರಿಗೆ ಪಾವತಿ ಬಾಕಿ ಇದ್ದು ಅದನ್ನು ವಸೂಲಿ ಮಾಡಿಕೊಡಬೇಕೆಂದು ಕೋರಿ ಸಾರಿಗೆ ಇಲಾಖೆ ಪುತ್ತೂರು ಸಲ್ಲಿಸಿದ ಪ್ರಕರಣವೊಂದರಲ್ಲಿ ಆರೋಪಿಯೆನ್ನಲಾಗಿದ್ದ ಶ್ರೀ. ಹೆಚ್. ಮಧುಕರ್ ಎಂಬವರರನ್ನು ಪುತ್ತೂರಿನ ಮಾನ್ಯ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ರವರ ನ್ಯಾಯಾಧೀಶರಾದ ಶ್ರೀ. ಶಿವಣ್ಣ ಹೆಚ್ ಆರ್....






