ಮೇರಿ ಕೋಮ್ಗೆ ಪದ್ಮ ವಿಭೂಷಣ, ಪಿವಿ ಸಿಂಧುಗೆ ಪದ್ಮಭೂಷಣ ಪ್ರಶಸ್ತಿಗೆ ಶಿಫಾರಸ್ಸು – ಕಹಳೆ ನ್ಯೂಸ್
ನವದೆಹಲಿ : ಆರು ಬಾರಿ ಬಾಕ್ಸರ್ ಚಾಂಪಿಯನ್ ಆಗಿರುವ ಮೇರಿ ಕೋಮ್ಗೆ ಪದ್ಮವಿಭೂಷಣ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿದೆ. ಭಾರತ ರತ್ನದ ಬಳಿಕ ಅತ್ಯುನ್ನತ್ತ ಪ್ರಶಸ್ತಿಯಾಗಿರುವ ಪದ್ಮವಿಭೂಷಣ ಪ್ರಶಸ್ತಿ ಶಿಫಾರಸ್ಸುಗೊಂಡಿರುವ ಮೊದಲ ಬಾರಿ ಮಹಿಳಾ ಆಟಗಾರ್ತಿ ಇವರಾಗಿದ್ದಾರೆ. ಮೇರಿ ಕೋಮ್ ಜೊತೆಯಲ್ಲಿ ಇನ್ನ 9 ಮಹಿಳಾ ಆಟಗಾರ್ತಿಯರಿಗೆ ಈ ಬಾರಿ ಪದ್ಮ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿದೆ. ಇದೇ ಮೊದಲ ಬಾರಿ ಇಷ್ಟು ಸಂಖ್ಯೆಯಲ್ಲಿ ಮಹಿಳಾ ಆಟಗಾರ್ತಿಯರ ಹೆಸರನ್ನು ಕ್ರೀಡಾ ಇಲಾಖೆ ಶಿಫಾರಸ್ಸು...







