ಮದುವೆಗೂ ಮುನ್ನವೇ ತಂದೆಯಾಗುತ್ತಿದ್ದಾರೆ ಕ್ರಿಕೆಟಿಗರ ಹಾರ್ದಿಕ್ ಪಾಂಡ್ಯ.! – ಕಹಳೆ ನ್ಯೂಸ್
ಬೆಂಗಳೂರು: ಭಾರತ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಶೀಘ್ರವೇ ಬಡ್ತಿ ಪಡೆಯುತ್ತಿದ್ದಾರೆ. ಲಾಕ್‌ಡೌನ್‌ನಿಂದಾಗಿ ಕಳೆದ ಎರಡೂವರೆ ತಿಂಗಳಿಂದಲೂ ಲಾಕ್ ಆಗಿರುವ ಪಾಂಡ್ಯ ಅಪ್ಪನಾಗುತ್ತಿರುವ ವಿಷಯವನ್ನು ಬಹಿರಂಗಪಡಿಸಿದ್ದಾರೆ. 2020ರ ಹೊಸ ವರ್ಷದ ಸಂಭ್ರಮಾಚರಣೆ ಜತೆಗೆ ಸೆರ್ಬಿಯಾ ಮೂಲದ ಗೆಳತಿ ನತಾಶಾ ಸ್ಟಾೃಕೊವಿಕ್ ಅವರೊಂದಿಗೆ ಪಾಂಡ್ಯ ಉಂಗುರ ಬದಲಿಸಿಕೊಂಡಿದ್ದರು. ಇದರೊಂದಿಗೆ ಹಾರ್ದಿಕ್-ನತಾಶ ಜೋಡಿ ಅಧಿಕೃತವಾಗಿ ತಮ್ಮ ಸಂಬಂಧವನ್ನು ಬಹಿರಂಗಪಡಿಸಿಕೊಂಡಿತ್ತು. ಈ ಜೋಡಿ ಇದುವರೆಗೂ ಅಧಿಕೃತವಾಗಿ ಮದುವೆಯಾಗಿದ್ದನ್ನು ಎಲ್ಲೂ ಬಹಿರಂಗ ಪಡಿಸದಿದ್ದರೂ ಇನ್‌ಸ್ಟಾಗ್ರಾಂನಲ್ಲಿ ಸಾಂಪ್ರದಾಯಿಕ...





