ಕಲಬುರಗಿ | ಚಿತ್ತಾಪುರ RSS ಪಥಸಂಚಲನ ವಿವಾದ ; 8 ಸಂಘಟನೆಗಳಿಗೆ ಇಂದು ನೋಟಿಸ್-ಕಹಳೆ ನ್ಯೂಸ್
ಕಲಬುರಗಿ: ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ವಿಚಾರಕ್ಕೆ ಸಂಬಂಧಿಸಿದಂತೆ ಕಲಬುರಗಿ ಹೈಕೋರ್ಟ್ ಪೀಠದಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ಅಕ್ಟೋಬರ್ 28 ರಂದು ಸಂಘಟನೆಗಳ ಶಾಂತಿ ಸಭೆ ನಡೆಸಿ ಅಕ್ಟೋಬರ್ 30 ರಂದು ಅರ್ಜಿ ವಿಚಾರಣೆಗೆ ಹಾಜರಾಗಲು ಸೂಚಿಸಿದೆ. ಹೀಗಾಗಿ ಅ.28ರಂದು ಶಾಂತಿ ಸಭೆಗೆ ಹಾಜರಾಗುವಂತೆ ವಿವಿಧ ಸಂಘಟನೆಗಳಿಗೆ ಕಲಬುರಗಿ ಜಿಲ್ಲಾಡಳಿತ ಮನವಿ ಮಾಡಿದೆ. ಆರ್‌ಎಸ್‌ಎಸ್ (RSS), ದಲಿತ ಸಂಘಟನೆ ಸೇರಿ 8 ಸಂಘಟನೆಗಳಿಗೆ ಇಂದು ನೋಟಿಸ್ ನೀಡಲಾಗುತ್ತಿದ್ದು, ಕಲಬುರಗಿ ಡಿಸಿ ಫೌಜೀಯಾ...







