ಆಕ್ರಮಣಕಾರಿ ಮೊಘಲರು ರಾಷ್ಟ್ರ ಕಟ್ಟಿದ್ದರೆ ಭಾರತದಲ್ಲಿನ ಪ್ರಭು ಶ್ರೀರಾಮನಿಂದ ಹಿಡಿದು ಛತ್ರಪತಿ ಶಿವಾಜಿ ಮಹಾರಾಜರ ವರೆಗಿನ ಹಿಂದೂ ರಾಜರು ಏನಾಗಿದ್ದರು?-ಹಿಂದು ಜನಜಾಗೃತಿ ಸಮಿತಿ-ಕಹಳೆ ನ್ಯೂಸ್
ಕ್ರೂರ ಮೊಘಲ್ ಆಕ್ರಮಣಕಾರರು ರಾಷ್ಟ್ರ ಕಟ್ಟಿದವರು ಎಂದಾದರೆ ಪ್ರಭು ಶ್ರೀರಾಮನಿಂದ ಹಿಡಿದು ಛತ್ರಪತಿ ಶಿವಾಜಿಯ ವರೆಗಿನ ಹಿಂದೂ ರಾಜರು ಏನಾಗಿದ್ದರು ಎಂದು ಕಬೀರ್ ಖಾನ್‍ಗೆ ಹಿಂದೂ ಜನಜಾಗೃತಿ ಸಮಿತಿ ಪ್ರಶ್ನಿಸಿದೆ ತಾಲಿಬಾನಿಗಳು ಕಳೆದ ವಾರ ಅಫ್ಘಾನಿಸ್ತಾನದಲ್ಲಿ ಅಧಿಕಾರವನ್ನು ವಶಪಡಿಸಿಕೊಂಡ ನಂತರ, ಅಲ್ಲಿಯ ಜನರ ಮೇಲಿನ ದೌರ್ಜನ್ಯಗಳು ಮತ್ತು ದೇಶದಿಂದ ಪಲಾಯನ ಮಾಡಲು ಅವರ ಹೋರಾಟವು ಬೆಳಕಿಗೆ ಬಂದಿದೆ. 12 ವರ್ಷದ ಬಾಲಕಿಯರನ್ನು ಪತ್ತೆಹಚ್ಚಿ ಬಲವಂತವಾಗಿ ಅಪಹರಿಸುವುದರಿಂದ ಹಿಡಿದು ಪತ್ರಕರ್ತರು ಮತ್ತು...







