Recent Posts

Tuesday, March 10, 2026
ಸುದ್ದಿಸುಳ್ಯಹೆಚ್ಚಿನ ಸುದ್ದಿ

ಶೌರ್ಯ ಜಾಗರಣ ರಥಯಾತ್ರೆಗೆ ಸುಳ್ಯದ ಜನತೆಯಿಂದ ಅದ್ಧೂರಿ ಸ್ವಾಗತ – ಕಹಳೆ ನ್ಯೂಸ್

ಸುಳ್ಯ : ವಿಶ್ವ ಹಿಂದೂ ಪರಿಷದ್ ಬಜರಂಗದಳ ವತಿಯಿಂದ ಲವ್ ಜಿಹಾದ್, ಗೋಹತ್ಯೆ, ಮತಾಂತರ, ಹಿಂದೂ ದೇವಾಲಯಗಳು, ಶ್ರದ್ಧಾ ಕೇಂದ್ರಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ರಾಜ್ಯದಾದ್ಯಂತ ಸಂಚಾರ ಆರಂಭಿಸಿರುವ ಶೌರ್ಯ ಜಾಗರಣ ರಥಯಾತ್ರೆಗೆ ಸುಳ್ಯದ ಜನತೆ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.  

ಬಜರಂಗದಳ ಶೌರ್ಯ ಜಾಗರಣ ರಥಯಾತ್ರೆಯೂ ಸುಮಾರು 11 ದಿನಗಳ ತನ್ನ ಸುಧೀರ್ಘ ಪ್ರಯಾಣ ಮುಗಿಸಿ ಇದೀಗ ತುಳುನಾಡಿಗೆ ತಲುಪಿರುವ ಜಾಗರಣ ರಥಯಾತ್ರೆಗೆ ಸುಳ್ಯದ ಜನತೆ ಪುಷ್ಪವೃಷ್ಠಿಗೈದು ಸ್ವಾಗತಿಸಿದ್ದು,  ಸುಳ್ಯ ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ  ಸಭಾ ಕಾರ್ಯಕ್ರಮ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ರಘು ಸಕಲೇಶಪುರ ವಿಹಿಂಪ ಪ್ರಾಂತ ಕಾರ್ಯಾಕಾರಿಣಿ ಸಮಿತಿ ಸದಸ್ಯರು.ಮುರಳೀಕೃಷ್ಣ ಹಸಂತ್ತಡ್ಕ ಬಜರಂಗದಳ ಪ್ರಾಂತ ಸಹ ಸಂಯೋಜಕ್,ಡಾ.ಕೃಷ್ಣ ಪ್ರಸನ್ನ ಜಿಲ್ಲಾ ಅಧ್ಯಕ್ಷರು,ಸುಳ್ಯ ಶಾಸಕಿ ಭಾಗಿರಥೀ ಮುರುಳ್ಯ,ದೇವಿಪ್ರಸಾದ್ ಶೆಟ್ಟಿ,ಮಾಜಿ ಸಚಿವ ಅಂಗಾರ,ವೆಂಕಟ್ ವಳಲಂಬೆ,ನವೀನ್ ಎಲಿಮಲೆ ಉಪಸ್ಥಿತರಿದ್ದರು.