ಯಕ್ಷಧ್ರುವ ಸೌಹಾರ್ದ ಕೋ ಆಪರೇಟೀವ್ ಸೊಸೈಟಿ ಲಿ. ನಲ್ಲಿ ಗ್ರಾಹಕರಿಗಾಗಿ ವಿಶೇಷ ಆಫರ್‌ಗಳು; ಆಕರ್ಷಕ ಬಡ್ಡಿದರದಲ್ಲಿ ಸಾಲ ಸೌಲಭ್ಯಗಳು..! –ಕಹಳೆ ನ್ಯೂಸ್

ಯಕ್ಷಧ್ರುವ ಸೌಹಾರ್ದ ಕೋ ಆಪರೇಟೀವ್ ಸೊಸೈಟಿ ಲಿ. ನಲ್ಲಿ ಗ್ರಾಹಕರಿಗಾಗಿ ವಿಶೇಷ ಆಫರ್‌ಗಳನ್ನು ನೀಡಲಾಗುತ್ತಿದೆ.

ಗ್ರಾಹಕರಿಗಾಗಿ ಆಕರ್ಷಕ ಬಡ್ಡಿದರದಲ್ಲಿ ಎಲ್ಲಾ ಬಗೆಯ ಸಾಲ ಸೌಲಭ್ಯವಿದ್ದು, ಚಿನ್ನಾಭರಣ ಈಡಿನ ಸಾಲ ಸೌಲಭ್ಯದಲ್ಲಿ ಒಂದು ವರ್ಷ ಅವಧಿ ಸಾಲಕ್ಕೆ 10.50%, ಮೂರು ತಿಂಗಳ ಅವದಿ ಸಾಲಕ್ಕೆ 11%, 45 ದಿನದ ಅವಧಿ ಸಾಲಕ್ಕೆ 11.50 ಸ್ಪರ್ಧಾತ್ಮಕ ವಾರ್ಷಿಕ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ.
ಇನ್ನು ಸುಲಭ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಲಭ್ಯವಿದ್ದು, ವಾಹನ ಖರೀದಿ ಸಾಲ 10% ಅತೀ ಕಡಿಮೆ ಬಡ್ಡಿ ದರದಲ್ಲಿ, ಅಡವು ಸಾಲ ಅಥವಾ ಜಾಮೀನು ಸಾಲ ಹಾಗೂ ಇತರ ಸಾಲಗಳು ಲಭ್ಯವಿದೆ. ಠೇವಣಿ ಮತ್ತು ಸಾಲಗಳ ಬಡ್ಡಿ ದರ ಕಾಲ ಕಾಲಕ್ಕೆ ಬದಲಾವಣೆಗೆ ಒಳಪಟ್ಟಿದೆ.
ಉಳಿತಾಯ ಖಾತೆಗೆ ವಾರ್ಷಿಕ ಬಡ್ಡಿ ದರ 4%, ಮಾಸಿಕ ಠೇವಣಿ ಖಾತೆ 1ವರ್ಷಕ್ಕೆ 8%, 2 ವರ್ಷಕ್ಕೆ 8.50ಹ%, 3ವರ್ಷಕ್ಕೆ 8.50% ಆಗಿದೆ. ಯಕ್ಷಧ್ರುವ ನಿತ್ಯನಿಧಿ ಖಾತೆ ವಾರ್ಷಿಕ ಬಡ್ಡಿ ದರ 3%ರಿಂದ 3.50%ರವರೆಗೆ, ಎಫ್‌ಡಿಗೆ 31ದಿನದಿಂದ 90ದಿನಗಳವರೆಗೆ 6%, 91ದಿನದಿಂದ 180ದಿನಗಳವರೆಗೆ 7%, 181ದಿನದಿಂದ 1 ವರ್ಷದ ಕಡಿಮೆ ಅವಧಿಗೆ 7.50% 1ವರ್ಷದಿಂದ 2ವರ್ಷಗಳ ಕಡಿಮೆ ಅವಧಿಗೆ 8.502ವರ್ಷದಿಂದ 3ವರ್ಷಗಳವರೆಗೆ 9%, 40 ತಿಂಗಳಿನಿoದ 60ತಿಂಗಳವರೆಗೆ 9.50% ಆಕರ್ಷಕ ಬಡ್ಡಿ ದರ ನೀಡಲಾಗುತ್ತಿದೆ.
ಇನ್ನು 60ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರ ಠೇವಣಿಗೆ ಅರ್ಧ ಶೇ ಅಧಿಕ ಬಡ್ಡಿ, ಭಾರತೀಯ ಸೈನಿಕರ ಠೇವಣಿಗೆ ಅರ್ಧ ಶೇ ಅಧಿಕ ಬಡ್ಡಿ ನೀಡಲಾಗುತ್ತಿದೆ. ಸರ್ಕಾರಿ ವಿಶ್ವಸ್ಥ ಭದ್ರತಾ ಪತ್ರ., ಎಲ್‌ಐಸಿ ಪಾಲಿಸಿ ಮೇಲಿನ ಸಾಲ 10.50%, ಹೊಸ ವಾಹನ ಖರೀದಿಗೆ ಸಾಲ 10%, ಹೊಸ ಯಂತ್ರೋಪಕರಣ ಖರೀಗೆ ಸಾಲ 10%, ಹೊಸ ತ್ರಿಚಕ್ರ ವಾಹನ ಖರೀದಿಗೆ ಸಾಲ 10.50%, ಹೊಸ ದ್ವಿಚಕ್ರ ವಾಹನ ಖರೀದಿಗೆ ಸಾಲ 13.50%, ಭದ್ರತಾ ಸಾಲಕ್ಕೆ 14%, ಭದ್ರತಾ ಸಾಲ ಹಳೆ ವಾಹನಕ್ಕೆ 14.50%, ಅಡವು ಸಾಲ 11.50%, ಗೃಹ ಸಾಲಕ್ಕೆ 9.90%, ಜಾಮೀನು ಸಾಲಕ್ಕೆ 14.50%, ಓವರ್ ಡ್ರಾಫ್‌ಟ್ 12.50% ಬಡ್ಡಿದರದಲ್ಲಿ ಸಾಲ ಸೌಲಭ್ಯವಿದೆ.














