Thursday, March 12, 2026
ಸುದ್ದಿ

ಕಾರಿನಲ್ಲಿದ್ದ ‘ಶಾಸಕರ’ ನಾಮಫಲಕ ತೆಗೆದು ನಿಯಮ ಪಾಲಿಸಿದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು –ಕಹಳೆ ನ್ಯೂಸ್

ವಿಧಾನ ಸಭಾ ಚುನಾವಣೆಗೆ ದಿನಾಂಕ ಘೋಷಣೆಗೊಂಡ ಬೆನ್ನಲ್ಲೇ ಶಾಸಕ ರಾಜೇಶ್ ನಾಯ್ಕ್ ಅವರು ತಮ್ಮ ಕಾರಿನಲ್ಲಿ ಅಳವಡಿಸಿಲಾಗಿದ್ದ ಬಂಟ್ವಾಳ ಶಾಸಕರ ನಾಮಫಲಕವನ್ನು ತೆಗೆದು, ಚುನಾವಣಾ ಆಯೋಗದ ನಿಯಮ ಪಾಲನೆಗೆ ಪ್ರಥಮವಾಗಿ ಆಧ್ಯತೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು