Wednesday, March 18, 2026
ಸುದ್ದಿ

ಆಟವಾಡುತ್ತ ಮಹಡಿ ಮೇಲಿಂದ ಬಿದ್ದ ಮೂರು ವರ್ಷದ ಮಗು –ಕಹಳೆ ನ್ಯೂಸ್

ಬೆಂಗಳೂರು: ಆಟವಾಡುತ್ತ ಮಹಡಿ ಮೇಲಿಂದ ಮೂರು ವರ್ಷದ ಮಗು ನೆಲಕ್ಕೆ ಬಿದ್ದ ಘಟನೆ ಬೆಂಗಳೂರಿನ ಕೆಂಗೇರಿ ಸಮೀಪದ ಬಿಡಿಎ ಅಪಾರ್ಟ್ಮೆಂರ್ಟ್ನಲ್ಲಿ ನಡೆದಿದೆ.

ಮೂರು ವರ್ಷದ ರಾಹುಲ್ ಅಪಾರ್ಟ್ಮೆಂಟ್ ಮೇಲಿಂದ ಬಿದ್ದಿರುವ ಮಗು.
ತಂದೆ-ತಾಯಿ ಮನೆಯಲ್ಲಿದ್ದ ವೇಳೆ ಮಗು ಆಟವಾಡುತ್ತ ಬಾಲ್ಕನಿಯಿಂದ ಬಿದ್ದಿದ್ದಾನೆ. ಬಿದ್ದ ರಭಸಕ್ಕೆ ತಲೆಗೆ ಗಂಭೀರ ಗಾಯವಾಗಿದೆ. ಕೂಡಲೇ ಚಿಕಿತ್ಸೆಗಾಗಿ ರಾಜರಾಜೇಶ್ವರಿ ಆಸ್ಪತ್ರೆಗೆ ಆತನನ್ನು ದಾಖಲು ಮಾಡಿದ್ದಾರೆ. ತಲೆಗೆ ಬಲವಾದ ಪೆಟ್ಟು ಬಿದ್ದಿರುವ ಹಿನ್ನೆಲೆ ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು