Wednesday, March 18, 2026
ಸುದ್ದಿ

ಬಿಜೆಪಿಯ ವಿಜಯ ಸಂಕಲ್ಪ ರಥಯಾತ್ರೆ ಹಿನ್ನಲೆ ಪೆರ್ನೆಯಿಂದ ಭಾಗವಹಿಸುವ ಕಾರ್ಯಕರ್ತರ ಪೂರ್ವಭಾವಿ ಸಭೆ- ಕಹಳೆ ನ್ಯೂಸ್

ಬಿಳಿಯೂರು ಗ್ರಾಮದ ಬೂತ್ ಸಮಿತಿ 31, ಇದರ ಬೂತ್ ಸಮಿತಿಯ ಸಭೆಯನ್ನು ಮಾಜಿ ಪಂಚಾಯತ್ ಸದಸ್ಯೆ ಶ್ರೀಮತಿ ಯಶೋಧ ಇರುಬೈಲು ಇವರ ಮನೆಯಲ್ಲಿ ನಿನ್ನೆ ಸಂಜೆ 7 ಗಂಟೆಗೆ ನಡೆಸಲಾಯಿತು.

ವಿಷಯ :
ಭಾರತೀಯ ಜನತಾ ಪಾರ್ಟಿ ಪುತ್ತೂರು
ದಿನಾಂಕ : 11-03-2023 ನೇ ಶನಿವಾರ ಸಂಜೆ ಗಂಟೆ 5.00ಕ್ಕೆ
ವಿಜಯ ಸಂಕಲ್ಪ ರಥಯಾತ್ರೆಯ ಸಮಾವೇಶ ಪುತ್ತೂರು ಲಕ್ಷ್ಮಿ ವೆಂಕಟರಮಣ ದೇವಸ್ಥಾನದ ಬಳಿ ಗದ್ದೆಯಲ್ಲಿ ನಡೆಯುವ ಸಲುವಾಗಿ ಈ ಕಾರ್ಯಕ್ರಮಕ್ಕೆ ಪೆರ್ನೆ ಯಿಂದ ಭಾಗವಹಿಸುವ ಸಲುವಾಗಿ ಪೂರ್ವಭಾವಿ ಸಭೆಯನ್ನು ಗ್ರಾಮದ ತಮ್ಮ ತಮ್ಮ ಭೂತ್ ಸಮಿತಿಗಳಲ್ಲಿ ನಡೆಸಲಾಯಿತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಬಿಳಿಯೂರು ಉಸ್ತುವಾರಿಯಾದ ಸುರೇಶ ಹತ್ರ ಜಾಲು ಇವರ ಅಧ್ಯಕ್ಷತೆಯಲ್ಲಿ ನಡೆಯಿತು, ಬೂತ್ ಅಧ್ಯಕ್ಷರಾದ ನವೀನ್ ಕುಮಾರ್ ಪದಬರಿ, ಮತ್ತು ಬೂತು ಸಮಿತಿಯ ಕಾರ್ಯದರ್ಶಿ ಸುರೇಶ್ ಪೂಜಾರಿ ನೂಜೆ, ಹಾಗೂ ಪಂಚಾಯತ್ ಸದಸ್ಯರಾದ ಜಯಂತಿ, ಪ್ರಕಾಶ್ ನಾಯಕ್ ಮೈರ, ಕೇಶವ ಪೂಜಾರಿ ಮತ್ತು ಎಸ್ ಟಿ ಮೋರ್ಚಾದ ತಾಲೂಕ ಅಧ್ಯಕ್ಷರಾದ ಶಿವಪ್ಪ ನಾಯ್ಕ ಕಾರ್ಲ ಹಾಗೂ ಹಾಗೂ ಗೌರವಣಿತ ಬಿಜೆಪಿಯ ಸದಸ್ಯರು ಮತ್ತು ಊರಿನವರು ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಿದರು.

ಜಾಹೀರಾತು
ಜಾಹೀರಾತು