Thursday, March 12, 2026
ಸುದ್ದಿ

ಮಹಾರಾಷ್ಟ್ರದ ಸಮುದ್ರ ತೀರದಲ್ಲಿ ಆತಂಕ: ಶಸ್ತ್ರಾಸ್ತ್ರ ತುಂಬಿದ ಎರಡು ಬೋಟ್ ಪತ್ತೆ – ಕಹಳೆ ನ್ಯೂಸ್

ಮುಂಬೈ: ಮಹಾರಾಷ್ಟ್ರದ ರಾಯಗಢ ಕಡಲ ತೀರದಲ್ಲಿ ಆತಂಕ ಸೃಷ್ಟಿಯಾಗಿದೆ. ಶಸ್ತ್ರಾಸ್ತ್ರ ತುಂಬಿದ ಎರಡು ಬೋಟ್ ಗಳು ಪತ್ತೆಯಾಗಿವೆ. ಎಕೆ- 47 ರೈಫಲ್ಸ್ ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಶಸ್ತ್ರಾಸ್ತ್ರ ಗಳಿದ್ದ ಬೋಟ್ ಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಆತಂಕ ಸೃಷ್ಟಿಯಾಗಿದೆ.

ಜಾಹೀರಾತು
ಜಾಹೀರಾತು

ಮೂರು ಎಕೆ- 47 ರೈಫಲ್ಸ್ ಪತ್ತೆಯಾಗಿದ್ದು ರಾಯಗಢ ಜಿಲ್ಲೆಯಲ್ಲಿ ಈ ಹಿನ್ನೆಲೆಯಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ.