
- ಬಂದಾರು :
ಆಧಾರ್ ಕಾರ್ಡ್ ಗೆ ಮೊಬೈಲ್ ಸಂಖ್ಯೆ ಜೋಡನೆ ಮತ್ತು ಬದಲಾವಣೆ (ತಿದ್ದುಪಡಿ )ಶಿಬಿರ ದಿನಾಂಕ :22/07/2022. ಶುಕ್ರವಾರ, ಸಮಯ :ಬೆಳಗ್ಗೆ 9.30 ರಿಂದ ಮಧ್ಯಾಹ್ನ ದವರೆಗೆ ಬಂದಾರು ಗ್ರಾಮ ಪಂಚಾಯತ್ ಬಂದಾರು ಕಛೇರಿ ನಡೆಯಲಿದ್ದು ಗ್ರಾಮಸ್ಥರು ಇದರ ಸದುಪಯೋಗ ಪಡೆದು ಕೊಳ್ಳಬೇಕಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪರಮೇಶ್ವರಿ ಕೆ ಗೌಡ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ ತಿಳಿಸುರುತ್ತಾರೆ.














