Thursday, March 12, 2026
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ವಿಶ್ವಕರ್ಮ ಸಹಕಾರ ಬ್ಯಾಂಕ್ ಲಿ., ಪಾಣೆಮಂಗಳೂರು ಶಾಖೆ:ಮಾನ್ಸೂನ್ ಚಿನ್ನಾಭರಣ ಸಾಲ ಮೇಳಕ್ಕೆ ಚಾಲನೆ – ಕಹಳೆ ನ್ಯೂಸ್

ಮೆಲ್ಕಾರ್ : ವಿಶ್ವಕರ್ಮ ಸಹಕಾರ ಬ್ಯಾಂಕ್ ಲಿ., ಪಾಣೆಮಂಗಳೂರು ಶಾಖೆಯಲ್ಲಿ ಮಾನ್ಸೂನ್ ಚಿನ್ನಾಭರಣ ಸಾಲ ಮೇಳಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ಒಂದು ತಿಂಗಳ ಕಾಲ ಸೇವಾ ಶುಲ್ಕ ರಹಿತ, ಅತ್ಯಲ್ಪ ಬಡ್ಡಿದರದಲ್ಲಿ ಗರಿಷ್ಠ ಸಾಲ ಹಾಗೂ ಶೀಘ್ರ ಮಂಜೂರಾತಿಯೊಂದಿಗೆ ಚಿನ್ನಾಭರಣ ಸಾಲ ನೀಡುವ ವಿಶೇಷ ಯೋಜನೆ ಪ್ರಾರಂಭಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಯೋಜನೆಯ ಕರಪತ್ರವನ್ನು ಬ್ಯಾಂಕಿನ ಸಕ್ರೀಯ ಮಹಿಳಾ ಗ್ರಾಹಕರಾದ ಶ್ರೀಮತಿ ಸರೋಜಿನಿ ಮತ್ತು ಶ್ರೀಮತಿ ಭವಾನಿ ಇವರಿಂದ ಬಿಡುಗಡೆಗೊಳಿಸಲಾಯಿತು.

ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರಾದ ಶ್ರೀ ಜಯಪ್ರಕಾಶ್ ಆಚಾರ್ಯ, ಶಾಖಾ ವ್ಯವಸ್ಥಾಪಕರಾದ ಕು| ಶ್ರುತಿ ಬಿ, ಸಿಬ್ಬಂದಿಗಳಾದ ಶ್ರೀ ರತ್ನಾಕರ ಆಚಾರ್ಯ, ಶ್ರೀಮತಿ ಸ್ವಾತಿ ಕೆ, ಶ್ರೀ ದೀಕ್ಷಿತ್, ಶ್ರೀ ಸುಜಿತ್, ಶ್ರೀ ಬಾಬು ನಾಯ್ಕ್, ಕು| ಯೋಗಿತಾ ಚಿನ್ನಾಭರಣ ಪರಿಶೀಲಕರಾದ ಶ್ರೀ ಅಶೋಕ್ ಹಾಗೂ ಗ್ರಾಹಕರು ಉಪಸ್ಥಿತರಿದ್ದರು.