
ಉಪ್ಪಿನಂಗಡಿ: ನೆಕ್ಕಿಲಾಡಿ ಬ್ರಿಡ್ಜ್ ಸಮೀಪ ಆಟೋ ರಿಕ್ಷಾ ಹಾಗೂ ಇನೋವಾ ಮಧ್ಯೆ ಅಪಘಾತ ಸಂಭವಿಸಿದೆ. ಮಂಗಳೂರಿನಿAದ ಬರುತ್ತಿದ್ದ ಇನೋವಾ ಹಾಗೂ ಉಪ್ಪಿನಂಗಡಿಯಿAದ ಬರುತ್ತಿದ್ದ ಆಟೋರಿಕ್ಷದ ನಡುವೆ ಅಪಘಾತ ಸಂಭವಿಸಿದೆ. ಪರಿಣಾಮ ಆಟೋ ರಸ್ತೆ ಬದಿಗೆ ಮಗುಚಿ ಬಿದ್ದಿದ್ದು ಯಾವುದೇ ಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಉಪ್ಪಿನಂಗಡಿ ಪೋಲೀಸರು ಭೇಟಿ ನೀಡಿದ್ದಾರೆ.














