Thursday, March 12, 2026
ದಕ್ಷಿಣ ಕನ್ನಡಸುದ್ದಿ

ಬೆಳ್ಳಂಬೆಳ್ಳಗ್ಗೆ ಅಕ್ರಮವಾಗಿ 500ಕೆಜಿ ಗೋಮಾಂಸ ಸಾಗಾಟ : ಮಂಗಳೂರು ಬಜರಂಗದಳದಿಂದ ಮಿಂಚಿನ ಕಾರ್ಯಾಚರಣೆ –ಕಹಳೆ ನ್ಯೂಸ್

ಮಂಗಳೂರು : ಇಂದು ಬೆಳಿಗ್ಗೆ ಮುಡಿಪು ಭಾಗದಿಂದ ಮಂಗಳೂರಿನ ಕುದ್ರೋಳಿಯ ಕಸಾಯಿಖಾನೆಗೆ ಆಲ್ಟೋ ಕಾರಿನಲ್ಲಿ ಸಾಗಾಟವಾಗುತ್ತಿದ್ದ ಸುಮಾರು 500 ಕೆಜಿ ಗೋ ಮಾಂಸವನ್ನು ಬಜರಂಗದಳದ ಕಾರ್ಯಕರ್ತರು ಮಿಂಚಿನ ಕಾರ್ಯಾಚರಣೆ ನಡೆಸಿ, ಡೊಂಗರಿಕೆರೆ ಬಳಿ ತಡೆದು ನಿಲ್ಲಿಸಿ ಬಂದರು ಪೊಲೀಸರಿಗೆ ಒಪ್ಪಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಕರ್ನಾಟಕ ರಾಜ್ಯದಲ್ಲಿ ಗೋ ಹತ್ಯಾ ನಿಷೇದ ಕಾನೂನು ಬಂದ ಬಳಿಕವೂ ಅಕ್ರಮ ಗೋ ಸಾಗಾಟ, ಗೋ ಹತ್ಯೆಗಳು ನಿರಂತರವಾಗಿ ನಡೆಯುತ್ತಿದೆ ಎಂದು ಸಾರ್ವಜನಿಕರು ಜಿಲ್ಲಾಡಳಿತದ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ…..