Friday, March 13, 2026
ಸುದ್ದಿ

Breaking News : ಪಾಕಿಸ್ತಾನದಿಂದ ಮತ್ತೆ ಗಡಿಯಲ್ಲಿ ದಾಳಿ ; ಹತ್ತು ಪಾಕಿಸ್ತಾನಿ ಬಂಕರ್ ಗಳನ್ನು ದ್ವಂಸಗೊಳಿಸಿ ಪಾಕ್ ಗೆ ದಿಟ್ಟ ಉತ್ತರ ನೀಡಿದ ಭಾರತೀಯ ಸೇನೆ – ಕಹಳೆ ನ್ಯೂಸ್

ಕಾಶ್ಮೀರ : ಭಾರತದ ಅಂಕೂರ್ ಸೆಕ್ಟರ್ ನಲ್ಲಿ ಪಾಕಿಸ್ತಾನ ಅಪ್ರಚೋದಿತ ದಾಳಿ ನಡೆಸಿದರೆ‌. ಪರಿಣಾಮ ಭಾರತದ ಎರಡು ಯೋಧರು ಹುತಾತ್ಮರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇದಕ್ಕೆ ಪ್ರತಿಯಾಗಿ ಭಾರತೀಯ ಸೈನಿಕರು ಪಾಕ್ ಸೇನೆಗೆ ದಿಟ್ಟ ಉತ್ತರ ನೀಡಿದ್ದಾರೆ. ಪಾಕಿಸ್ತಾನದ ಹತ್ತು ಬಂಕರ್ ಗಳನ್ನು ಭಾರತೀಯ ಸೇನೆ ದ್ವಂಸಗೊಳಿಸಿದೆ.

ಜಾಹೀರಾತು
ಜಾಹೀರಾತು