Thursday, March 12, 2026
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬೋಳಂತೂರು ಗ್ರಾಮದ ಕೊಕ್ಕಪುಣಿ ಬೈಲು ಶ್ರೀ ಅರಸು ಕುರಿಯಾಡಿತ್ತಾಯ ಚಾವಡಿ ರಸ್ತೆಯ 10 ಲಕ್ಷ ರೂಗಳ ಕಾಂಕ್ರಿಟೀಕರಣದ ಕಾಮಗಾರಿ ಉದ್ಘಾಟಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ – ಕಹಳೆ ನ್ಯೂಸ್

ಬಂಟ್ವಾಳ: ಬೋಳಂತೂರು ಗ್ರಾಮದ ಕೊಕ್ಕಪುಣಿ ಬೈಲು ಶ್ರೀ ಅರಸು ಕುರಿಯಾಡಿತ್ತಾಯ ಚಾವಡಿ ರಸ್ತೆಯ 10 ಲಕ್ಷ ರೂಗಳ ಕಾಂಕ್ರಿಟೀಕರಣದ ಕಾಮಗಾರಿಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಉದ್ಘಾಟಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

 

ಈ ಸಂದರ್ಭದಲ್ಲಿ ರಾಜ್ಯ ಓಳಚರಂಡಿ ನಿಗಮದ ಸದಸ್ಯರಾದ ಸುಲೋಚನ ಜಿ ಕೆ ಭಟ್, ಬಿಜೆಪಿ ಬೋಳಂತೂರು ಶಕ್ತಿಕೇಂದ್ರದ ಸಂಚಾಲಕರಾದ ಜಯರಾಮ್ ರೈ , ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್, ನರಿಕೊಂಬು ಯುವಮೋರ್ಚ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ದೀಕ್ಷಿತ್ ಕೊಕ್ಕಪುಣಿ, ಬೋಳಂತೂರು ಗ್ರಾಮ ಸಂಚಾಲಕರಾದ ಉದಯ್ ಕುಮಾರ್ ದೈಯ್ಯಂದ ಹಿತ್ತಿಲು, ಬೂತ್ ಅಧ್ಯಕ್ಷರಾದ ಯೋಗೀಶ್ ತುಳಸಿವನ, ಶ್ರೀ ಅರಸು ಕುರಿಯಾಡಿತ್ತಾಯ ಚಾವಡಿ ಟ್ರಸ್ಟ್ ಇದರ ಅಧ್ಯಕ್ಷರಾದ ಜಯರಾಜ್ ಬೋಳಂತೂರು, ಹಿರಿಯರಾದ ಪರಮೇಶ್ವರ ಮೂಲ್ಯ, ಶಿವಪ್ಪ ನಾಯ್ಕ, ಊವಯ್ಯ ಮೂಲ್ಯ, ಧರ್ಣಪ್ಪ ಮೂಲ್ಯ, ಹಾಗೂ ಊರಿನ ನಾಗರಿಕರು ಉಪಸ್ಥಿತರಿದ್ದರು