
ಬಂದಾರು ಗ್ರಾಮದ, ಶಿವನಗರ – ಪಿಲಿಂಗುಡೇಲು ಎಂಬಲ್ಲಿ, ಬಾಲಕೃಷ್ಣ ಗೌಡ ಪಿಲಿಂಗುಡೇಲು, ವಿಶ್ವನಾಥ ಶೆಟ್ಟಿ ಹಾಗೂ ಸದಾನಂದ ಗೌಡ ಇವರುಗಳಿಗೆ
ಮಾರ್ಗ ಹಾಗೂ ಅದಕ್ಕೆ ಅಳವಡಿಸಿ ಗೇಟ್ ಬಗ್ಗೆ ವಿವಾದವಿದ್ದು ಈ ಬಗ್ಗೆ ನೆನ್ನೆ ಚರ್ಚಿಸಿ ಗೇಟ್ ತೆರವುಗೊಳಿಸುವುದೆಂದು ತೀರ್ಮಾನ ಕೈಗೊಂಡಿದ್ದರು. ಗೇಟ್ ತೆರವು ಗೊಳಿಸುವ ಮುನ್ನವೇ ಈ ರೀತಿ ವಾಮಾಚಾರದ ಮೂಲಕ ಬೆದರಿಸಿದ್ದು ಹಲವು ಅನುಮಾನಕ್ಕೆ ಎಡಿಮಾಡಿ ಕೊಟ್ಟಿದೆಎಂದು ಬಾಲಕೃಷ್ಣ ಗೌಡ ಪಿಲಿಂಗುಡೇಲು ದೂರಿದ್ದಾರೆ.














