Thursday, March 12, 2026
ಸುಬ್ರಹ್ಮಣ್ಯ

ದುರ್ಗಾ ಸೇವಾ ಸಂಘದ ವತಿಯಿಂದ ಕೇನ್ಯ ವಿಷ್ಣುನಗರದ ಬಸ್ ನಿಲ್ದಾಣ ಸ್ವಚ್ಛತಾ ಕಾರ್ಯಕ್ರಮ – ಕಹಳೆ ನ್ಯೂಸ್

ಕೇನ್ಯ : ದುರ್ಗಾ ಸೇವಾ ಸಂಘ ಕೇನ್ಯ ಇದರ ವತಿಯಿಂದ ಕೇನ್ಯ ವಿಷ್ಣುನಗರದ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಲಾಯಿತು.


ಈ ಸಂದರ್ಭದಲ್ಲಿ ದುರ್ಗಾ ಸೇವಾ ಸಂಘದ ಅಧ್ಯಕ್ಷರಾದ ಪದ್ಮನಾಭ ರೈ, ಕಾರ್ಯದರ್ಶಿ ದೇವಿಪ್ರಸಾದ್ ರೈ ಗೆಜ್ಜೆ, ಉಪಾಧ್ಯಕ್ಷರಾದ ಬಾಲಕೃಷ್ಣ ರೈ ಬಿರ್ಕಿ, ಸಂಘದ ನಿರ್ದೇಶಕರಾದ ಹರ್ಷಿತ್ ರೈ, ಸೃಜನ್ ರೈ, ನೆಹರು ಯುವ ಕೇಂದ್ರದ ಸಂಚಾಲಕರಾದ ಜಸ್ವಂತ್, ರಕ್ಷಿತ್ ಬೀದಿಗುಡ್ಡೆ ಮೊದಲದವರು ಪಾಲ್ಗೊಂಡಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು