ನೂತನ ಪುತ್ತೂರು ಬಜರಂಗದಳ ಜಿಲ್ಲಾ ಸಂಚಾಲಕರಾಗಿ ಭರತ್ ಕುಮುಡೆಲು ಹಾಗು ವಿ.ಹಿಂ.ಪ. ಜಿಲ್ಲಾ ಪ್ರಚಾರ ಪ್ರಸಾರ ಪ್ರಮುಖ್ ಆಗಿ ಶ್ರೀಧರ್ ತೆಂಕಿಲ ಆಯ್ಕೆ – ಕಹಳೆ ನ್ಯೂಸ್

ನೂತನ ಪುತ್ತೂರು ಬಜರಂಗದಳ ಜಿಲ್ಲಾ ಸಂಚಾಲಕರಾಗಿ, ಭರತ್ ಕುಮುಡೆಲು ಹಾಗೂ ವಿಶ್ವ ಹಿಂದು ಪರಿಷದ್ ಜಿಲ್ಲಾ ಪ್ರಚಾರ ಪ್ರಸಾರ ಪ್ರಮುಖ್ ಆಗಿ ಶ್ರೀಧರ್ ತೆಂಕಿಲ ಆಯ್ಕೆ ಗೊಂಡಿದ್ದಾರೆ. ಶಿವಮೊಗ್ಗದಲ್ಲಿ ನಡೆದ ವಿಶ್ವ ಹಿಂದು ಪರಿಷದ್ ದಕ್ಷಿಣ ಪ್ರಾಂತ ಬೈಠಕ್‍ನಲ್ಲಿ, ನೂತನ ಜಿಲ್ಲಾ ಸಂಚಾಲಕರು ಹಾಗು ಜಿಲ್ಲಾ ಪ್ರಚಾರ ಪ್ರಸಾರ ಪ್ರಮುಖ್‍ನ್ನು ಆಯ್ಕೆ ಮಾಡಲಾಗಿದೆ.














