Friday, March 13, 2026
ಪುತ್ತೂರು

ಆಕಸ್ಮಿಕ ಬೆಂಕಿ ತಗುಲಿ ಹೊತ್ತಿ ಉರಿದ ಪುತ್ತೂರಿನ ಸಾಮೆತ್ತಡ್ಕ ಗುಡ್ಡೆ ; ಬೆಂಕಿ ನಂದಿಸುವಲ್ಲಿ ಯಶಶ್ವಿಯಾದ ಅಗ್ನಿ ಶಮಕ ದಳ-ಕಹಳೆ ನ್ಯೂಸ್

ಪುತ್ತೂರು : ಪುತ್ತೂರಿನ ಸಾಮೆತ್ತಡ್ಕ ರೈಲ್ವೇ ಗೇಟ್ ಬಳಿಯ ಗುಡ್ಡೆಯಲ್ಲಿ ಆಕಸ್ಮಿಕ ಬೆಂಕಿ ತಗುಲಿ ಮರ ಗಿಡಗಳು ಹೊತ್ತಿ ಉರಿದ ಘಟನೆ ದಿ.11 ರಂದು ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಘಟನಾ ಸ್ಥಳಕ್ಕೆ ಅಗ್ನಿ ಶಮಕ ದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಶ್ವಿಯಾಗಿದ್ದಾರೆ.