Sunday, March 8, 2026
ಪುತ್ತೂರು

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದಲ್ಲಿ ಸ್ವಯಂ ಸೇವಕರಾಗಲು ಆನ್ ಲೈನ್ ನೋಂದಣೆ -ಕಹಳೆ ನ್ಯೂಸ್

ಪುತ್ತೂರು : ಎಪ್ರಿಲ್ 10 ರಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವವು ಸಂಪ್ರದಾಯದಂತೆ ಆರಂಭಗೊಳ್ಳಲಿದೆ. ಈ ಜಾತ್ರಾ ಸಂದರ್ಭದಲ್ಲಿ ಸ್ವಯಂ ಸೇವಕರಾಗಿ ಭಾಗವಹಿಸಲಿಚ್ಚಿಸುವವರು ಆನ್ ಲೈನ್ ಮೂಲಕ ನೋಂದಾವಣೆ ಮಾಡಿಸಿಕೊಳ್ಳಬಹುದು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಆನ್ ಲೈನ್ ಅರ್ಜಿಯನ್ನು ಹೆಸರು, ವಿಳಾಸ, ಭಾವಚಿತ್ರ, ಆಧಾರ್ ಕಾರ್ಡ್, ಮೊಬೈಲ್ ನಂಬರ್ ನಮೂದಿಸಿ ಲಿಂಕ್ ಕಳುಹಿಸಿದರೆ ಸಾಕು. ಅವರ ಹೆಸರು ದೇವಳದ ಕಚೇರಿಯಲ್ಲಿ ನೋಂದಾವಣೆ ಆಗುತ್ತದೆ. ಬಳಿಕ ಅವರಿಗೆ ಮುಂದಿನ ಮಾಹಿತಿಯನ್ನು ದೇವಳದಿಂದ ನೀಡಲಾಗುವುದು ಎಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ತಿಳಿಸಿದರು.

ಜಾಹೀರಾತು
ಜಾಹೀರಾತು

https://tinyurl.com/putturjathre