Thursday, March 12, 2026
ಪುತ್ತೂರು

ಇತಿಹಾಸ ಪ್ರಸಿದ್ಧವಾದ 28ನೇ ವರ್ಷದ ಪುತ್ತೂರು ಕೋಟಿ-ಚೆನ್ನಯ್ಯ ಕಂಬಳ ಕೂಟದ ಫಲಿತಾಂಶ ಪ್ರಕಟ-ಕಹಳೆ ನ್ಯೂಸ್

ಪುತ್ತೂರು : ಮಾರ್ಚ್ 12 ರಂದು ಉದ್ಘಾಟನೆಗೊಂಡ ಮಾರ್ಚ್ 13 ರಂದು ಮುಕ್ತಾಯಗೊಂಡ ತುಳುನಾಡಿನ ಅತೀ ದೊಡ್ಡ ಕಂಬಳ ಕೂಟವೆಂದೇ ಖ್ಯಾತವಾದ 28ನೇ ವರ್ಷದ ಪುತ್ತೂರು ಕೋಟಿ-ಚೆನ್ನಯ ಜೋಡುಕೆರೆ ಕಂಬಳ ಕೂಟದ ಫಲಿತಾಂಶ ಹೀಗಿದೆ :


ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :

ಜಾಹೀರಾತು
ಜಾಹೀರಾತು

ಕನೆಹಲಗೆ : 7 ಜೊತೆ
ಅಡ್ಡಹಲಗೆ : 6 ಜೊತೆ
ಹಗ್ಗಹಿರಿಯ : 12 ಜೊತೆ
ನೇಗಿಲು ಹಿರಿಯ : 26 ಜೊತೆ
ಹಗ್ಗಹಿರಿಯ : 17 ಜೊತೆ
ನೇಗಿಲು ಕಿರಿಯ : 86 ಜೊತೆ
ಒಟ್ಟು ಕೋಣದಲ್ಲಿ ಸಂಖ್ಯೆ :155 ಜೊತೆ
———————————
ಕನೆಹಲಗೆ : ಬಾರ್ಕೂರು ಶಾಂತಾರಾಮ ಶೆಟ್ಟಿ ‘ಬಿ”
ಹಲಗೆ ಮುಟ್ಟಿದವರು : ಮಂದಾರ್ತಿ ಶಿರೂರು ಗೋಪಾಲ ನಾಯ್ಕ್
(6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ )
————————————-
ಅಡ್ಡಹಲಗೆ :
ಪ್ರಥಮ : ಮೇರಮಜಲ್ ಮಿಶನ್ ಗಾಡ್ವಿನ್ ವೆಲ್ವಿನ್ ವಾಸ್
ಹಲಗೆ ಮುಟ್ಟಿದವರು : ಬೈಂದೂರು ಹೊಸಮನೆ ಮಹೇಶ್ ಪೂಜಾರಿ
ದ್ವಿತೀಯ : ಬೋಳಾರ ತ್ರಿಶಾಲ್ ಕೆ ಪೂಜಾರಿ
ಹಲಗೆ ಮುಟ್ಟಿದವರು : ಮಂದಾರ್ತಿ ಶಿರೂರು ಗೋಪಾಲ ನಾಯ್ಕ್
—————————-
ಹಗ್ಗ ಹಿರಿಯ :
ಪ್ರಥಮ : ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ “ಬಿ”
ಓಡಿಸಿದವರು : ಮಿಜಾರು ಅಶ್ವಥಪುರ ಶ್ರೀನಿವಾಸ ಗಾಡ
ದ್ವಿತೀಯ : ನಂದಳಿಕೆ ನವ್ಯತ-ನಮೃತ ಶೀಕಾಂತ್ ಭಟ್ “ಬಿ”
ಓಡಿಸಿದವರು : ಗುರು ಚರಣ್ ಪಟ್ಟೆ
————————
ಹಗ್ಗ ಕಿರಿಯ :
ಪ್ರಥಮ : ಮೂಡಬಿದ್ರೆ ನ್ಯೂ ಪಡಿವಾಳ್ಸ್ ಹಾರ್ದಿಕ್ ಹರ್ಷವರ್ಧನ ಪಡಿವಾಳ್ “ಎ’
ಓಡಿಸಿದವರು : ಮಿಜಾರು ಅಶ್ವಥಪುರ ಶ್ರೀನಿವಾಸ ಗಾಡ
ದ್ವಿತೀಯ : ಸಿದ್ಧಕಟ್ಟೆ ಹೊಂಗಾರಹಿತ್ಲು ಮೋಕ್ಷಿತ್ ಕಾಂತಣ್ಣ ಶೆಟ್ಟಿ
ಓಡಿಸಿದವರು : ನಕ್ರೆ ಮಂಜುನಾಥ ಭಂಡಾರಿ
——————————–
ನೇಗಿಲು ಹಿರಿಯ :
ಪ್ರಥಮ : ಬೋಳದ ಗುತ್ತು ಜಗದೀಶ್ ಶೆಟ್ಟಿ ‘ಬಿ”
ಓಡಿಸಿದವರು : ಮರೋಡಿ ಶ್ರೀಧರ್
ದ್ವಿತೀಯ : ಇರುವೈಲು ಪಾನಿಲ ಬಾಡ ಪೂಜಾರಿ ‘ಬಿ’
ಓಡಿಸಿದವರು : ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
—————————-
ನೇಗಿಲು ಕಿರಿಯ :
ಪ್ರಥಮ : ಕಾಂತಾವರ ಬಾಂದೊಟ್ಟು ನಿಖಿಲ್ ಮೋಕ್ಷಿತ್ ಕುಮಾರ್
ಓಡಿಸಿದವರು : ಮರೋಡಿ ಶ್ರೀಧರ್