ಪುತ್ತೂರು : ಭಾರತೀಯ ಜನತಾ ಪಾರ್ಟಿ ಬಲ್ನಾಡು ಶಕ್ತಿ ಕೇಂದ್ರ ಬಲ್ನಾಡು ಗ್ರಾಮದ ಕಾರ್ಯಕರ್ತರ ಮತ್ತು ಮತದಾರರ ಅಭಿನಂದನಾ ಸಭೆ ಇಂದು ಸಂಜೆ 6 ಗಂಟೆಗೆ ಶ್ರೀ ರಾಮ ಸಮುದಾಯ ಭವನ, ಬುಳೇರಿಕಟ್ಟೆಯಲ್ಲಿ ನಡೆಯಲಿದೆ.